ಇನ್ನು ಅನಾಮಿಕ ನಂಬರ್ ನಿಂದ ಶಮಿ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹಸಿನ್ ಜಹಾನ್ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಅವರು ಸಂಧಾನಕ್ಕಾಗಿ ನಾನು ಸಾಕಷ್ಟು ಪ್ರಯತ್ನಪಡುತ್ತಿದ್ದೇನೆ. ದೂರವಾಣಿ ಕರೆ ಮಾಡಿ ಎಲ್ಲವನ್ನುೂ ಇಲ್ಲಿಗೆ ಅಂತ್ಯಗೊಳಿಸೊಣ ಎಂದು ಆಕೆಗೆ ಹೇಳುತ್ತಿದ್ದೇನೆ. ಜೀವಬೆದರಿಕೆ ಒಡ್ಡಿಲ್ಲ. ನನಗೆ ಮಗಳ ಭವಿಷ್ಯದ ಕುರಿತಾಗಿ ಚಿಂತೆ ಇದೆ ಎಂದು ಹೇಳಿದ್ದಾರೆ.