ಇನ್ನು ಮೊಹಮ್ಮದ್ ಶಮಿಗೂ ಯಾವುದೇ ಸಂಬಂಧವಿಲ್ಲ. ಅವರಿಗೆ ನಾನು ಹಣವನ್ನು ಕೊಟ್ಟೆ ಇಲ್ಲ ಎಂದು ಪಾಕ್ ಯುವತಿ ಅಲಿಶ್ಬಾ ಹೇಳಿಕೆ ನೀಡಿದ ಬೆನ್ನಲ್ಲೇ ಮೊಹಮ್ಮದ್ ಶಮಿ ಪತ್ನಿ ಹಸಿನ್ ಕೆಂಡವಾಗಿದ್ದಾರೆ. ಇದೆಲ್ಲ ನಾಟಕ. ಅಲಿಶ್ಬಾ-ಶಮಿ ನಡುವೆ ಸಂಬಂಧ ಇದೆ. ಉದ್ದೇಶ ಪೂರ್ವಕವಾಗಿಯೇ ಇವರಿಬ್ಬರು ದುಬೈನಲ್ಲಿ ಭೇಟಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕಾಲ ಕಳೆದಿದ್ದಾರೆ ಎಂದು ಆರೋಪಿಸಿದರು.