ವಿರಾಟ್ ಕೊಹ್ಲಿ ಬಯಸಿದಂತೆ ಎಲ್ಲವನ್ನೂ ಮಾಡುತ್ತಾರೆ- ಬಿಸಾನ್ ಸಿಂಗ್ ಬೇಡಿ ವಾಗ್ದಾಳಿ

ವಿರಾಟ್ ಕೊಹ್ಲಿ, ಸದ್ಯ ಭಾರತೀಯ ಕ್ರಿಕೆಟ್ ತಂಡದ ಪ್ರಶ್ನಾತೀತ ನಾಯಕರಾಗಿದ್ದಾರೆ. ಈ ವರ್ಷದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಲಕ ತನ್ನ ದೈತ್ಯ ಪ್ರತಿಭೆಯನ್ನು ಸಾಬೀತುಪಡಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಮುಂಬೈ:  ವಿರಾಟ್ ಕೊಹ್ಲಿ, ಸದ್ಯ ಭಾರತೀಯ ಕ್ರಿಕೆಟ್ ತಂಡದ ಪ್ರಶ್ನಾತೀತ ನಾಯಕರಾಗಿದ್ದಾರೆ. ಈ ವರ್ಷದಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಲಕ ತನ್ನ ದೈತ್ಯ ಪ್ರತಿಭೆಯನ್ನು  ಸಾಬೀತುಪಡಿಸಿಕೊಂಡಿದ್ದಾರೆ.

ಆದಾಗ್ಯೂ, ವಿರಾಟ್ ಕೊಹ್ಲಿ ಅವರಿಗೆ ಅಧಿಕ ಅಧಿಕಾರ ನೀಡಿದ್ದು, ತಂಡದ ಮೇಲಿನ ಹಿಡಿತ ಸಾಧಿಸುತ್ತಿದ್ದಾರೆ.  ಅವರ ನಿರ್ಧಾರಗಳಿಗೆ ಮನ್ನಣೆ ಹಾಕಲಾಗುತ್ತದೆ ಎಂದು ಹಲವಾರು ಆಟಗಾರರು ಪ್ರಶ್ನಿಸುತ್ತಿದ್ದಾರೆ.
ವಿರಾಟ್ ಕೊಹ್ಲಿ ತನ್ನಗೆ ಬಯಸಿದಂತೆ ಮಾಡುತ್ತಿದ್ದಾರೆ ಎಂದು ಹೇಳಿರುವ ಮಾಜಿ ಇಂಡಿಯಾ ಸ್ಪಿನ್ನರ್ ಬಿಸಾನ್  ಸಿಂಗ್ ಬೇಡಿ,  ಮಾಜಿ ಟೀಂ ಇಂಡಿಯಾ ತರಬೇತುದಾರ ಅನಿಲ್ ಕುಂಬ್ಳೆ  ಹಾಗೂ ಕೊಹ್ಲಿ ನಡುವಿನ ಸಂಬಂಧ ಮುರಿದು ಬಿದ್ದ ಬಗ್ಗೆ ಮಾತನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com