ವಿಂಡೀಸ್ ವಿರುದ್ಧದ ಕೊನೆಯ 3 ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ: ಭುವಿ, ಬುಮ್ರಾ ಬ್ಯಾಕ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ...
ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ
ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ
Updated on: 
ಮುಂಬೈ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಮೂರು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. 
ಗಾಯಗೊಂಡು ತಂಡದಿಂದ ದೂರ ಉಳಿದಿದ್ದ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ತಂಡವನ್ನು ಸೇರಿಕೊಂಡಿದ್ದು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. 
ಟೀಂ ಇಂಡಿಯಾ ತಂಡ: 
1. ವಿರಾಟ್ ಕೊಹ್ಲಿ 
2. ಶಿಖರ್ ಧವನ್ 
3. ರೋಹಿತ್ ಶರ್ಮಾ 
4. ಅಂಬಟಿ ರಾಯುಡು 
5. ರಿಷಭ್ ಪಂತ್ 
6. ಮಹೇಂದ್ರ ಸಿಂಗ್ ಧೋನಿ 
7. ರವೀಂದ್ರ ಜಡೇಜಾ 
8. ಕುಲ್‌ದೀಪ್ ಯಾದವ್ 
9. ಯಜುವೇಂದ್ರ ಚಹಲ್ 
10. ಉಮೇಶ್ ಯಾದವ್ 
11. ಜಸ್ ಪ್ರೀತ್ ಬುಮ್ರಾ
12. ಸೈಯದ್ ಖಲೀಲ್ ಅಹ್ಮದ್
13. ಮನೀಶ್ ಪಾಂಡೆ
14. ಕೆಎಲ್ ರಾಹುಲ್
15. ಭುವನೇಶ್ವರ್ ಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com