ಹಿಮಚ್ಚಾದಿತ ಬೆಟ್ಟದಲ್ಲಿ ಪ್ರೇಯಸಿ ಜೊತೆಗೆ ಹೊಸ ವರ್ಷ ಆಚರಿಸಿದ ರಿಷಬ್ ಪಂತ್!

ನೂತನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಫೀಲ್ಡ್ ಹೊರಗೆ ಬ್ಯುಸಿಯಾಗಿದ್ದಾರೆ.ಟೀಂ ಇಂಡಿಯಾ ವಿಕೆಟ್ ಕೀಪರ್  ಬ್ಯಾಟ್ಸ್ ಮನ್ ರಿಷಬ್ ಪಂತ್  ಪ್ರೇಯಸಿ ಜೊತೆಗೆ ಸುಂದರ ಹಿಮಚ್ಚಾದಿತ ಬೆಟ್ಟದಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಈ ಪೋಟೋಗಳನ್ನು ಇಬ್ಬರು ಶೇರ್ ಮಾಡಿಕೊಂಡಿದ್ದಾರೆ. 
ರಿಷಬ್ ಪಂತ್, ಇಶಾ ನೆಗಿ
ರಿಷಬ್ ಪಂತ್, ಇಶಾ ನೆಗಿ
Updated on: 

ಮುಂಬೈ: ನೂತನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಫೀಲ್ಡ್ ಹೊರಗೆ ಬ್ಯುಸಿಯಾಗಿದ್ದಾರೆ.

ಟೀಂ ಇಂಡಿಯಾ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನಟಶಾ ಸ್ಟಾಕೊವಿಕ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೊಸ ವರ್ಷಾಚರಣೆಯ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಟೀಂ ಇಂಡಿಯಾ ವಿಕೆಟ್ ಕೀಪರ್  ಬ್ಯಾಟ್ಸ್ ಮನ್ ರಿಷಬ್ ಪಂತ್ ಕೂಡಾ ಪ್ರೇಯಸಿ ಇಶಾ ನೆಗಿ ಜೊತೆಗೆ ಸುಂದರ ಹಿಮಚ್ಚಾದಿತ ಬೆಟ್ಟದಲ್ಲಿ ಹೊಸ ವರ್ಷ ಆಚರಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ-20 ಸರಣಿ ಕೆಲ ದಿನಗಳು ಬಾಕಿ ಇರುವಂತೆಯೇ ರಿಷಬ್ ಪಂತ್ ಸುಂದರ ಪೋಟೋವನ್ನು ಶೇರ್ ಮಾಡಿದ್ದಾರೆ. ನಿನ್ನೊಂದಿಗೆ ನಾನು ಇದ್ದಾಗ ಹೆಚ್ಚಿಗೆ ನನ್ನನ್ನು ಇಷ್ಟಪಡುತ್ತೇನೆ ಎಂಬ ಸಾಲುಗಳೊಂದಿಗೆ  ಪೋಟೋ ಶೇರ್ ಮಾಡಿದ್ದಾರೆ.

View this post on Instagram

I like me better when I’m with you

A post shared by Rishabh Pant (@rishabpant) on

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com