ICC T20I rankings: ಇಶಾನ್ ಕಿಶನ್ ಹಿಂದಿಕ್ಕಿ ಮತ್ತೆ ವಿಶ್ವದ ನಂ.1 ಬ್ಯಾಟರ್ ಆದ ಅಭಿಷೇಕ್ ಶರ್ಮಾ!
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20ಐ ಪಂದ್ಯದಲ್ಲಿ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿ, ತಮ್ಮ ವೃತ್ತಿಜೀವನದ ನಾಲ್ಕನೇ ಟಿ20 ಶತಕ ದಾಖಲಿಸಿದ ಮರುದಿನವೇ ಅಭಿಷೇಕ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.


