'ಅವರೊಬ್ಬ ಶ್ರೇಷ್ಠ ಸ್ಪಿನ್ನರ್, ಅವರಿಲ್ಲದೆ ದಕ್ಷಿಣ ಆಫ್ರಿಕಾಕ್ಕೆ ಹೋಗಲು ಸಾಧ್ಯವೇ ಇಲ್ಲ': BCCI ಆಯ್ಕೆಗಾರರಿಗೆ ಆರ್. ಅಶ್ವಿನ್ ನೇರ ಸಂದೇಶಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಸೆಪ್ಟೆಂಬರ್ 30, ಬುಧವಾರದಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
'ಒಂದು ತಪ್ಪಿನ ಎದುರು ಒಂಬತ್ತು ಒಳ್ಳೆ ಕೆಲಸಗಳು ಮರೆತುಹೋಗುತ್ತವೆ': ಮುಂದಿನ BCCI ಮುಖ್ಯ ಆಯ್ಕೆಗಾರನಿಗೆ ಸುನೀಲ್ ಗವಾಸ್ಕರ್ ಎಚ್ಚರಿಕೆರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷರಾಗುವುದು ಸಹಜವಾಗಿಯೇ ಒಂದು ಗೌರವದ ವಿಷಯ, ಆದರೆ ಅದರೊಂದಿಗೆ ಟೀಕೆ-ಟಿಪ್ಪಣಿಗಳಿಗೆ ಗುರಿಯಾಗುವ ಸಾಧ್ಯತೆಯೂ ಇರುತ್ತದೆ.
WPL 2027: ಹರಾಜಿಗೂ ಮುನ್ನ ಗ್ರೇಸ್ ಹ್ಯಾರಿಸ್ ಸೇರಿ ನಾಲ್ವರನ್ನು ರಿಲೀಸ್ ಮಾಡಿದ RCB; 9 ಆಟಗಾರ್ತಿಯರನ್ನು ಕೈಬಿಟ್ಟ ಯುಪಿ ವಾರಿಯರ್ಸ್!ಅತ್ಯಧಿಕ ಸಂಖ್ಯೆಯ ಆಟಗಾರ್ತಿಯರನ್ನು ಬಿಡುಗಡೆ ಮಾಡಿರುವ 'ಯುಪಿ ವಾರಿಯರ್ಸ್' (UP Warriorz) ತಂಡವು ₹3.65 ಕೋಟಿ ರೂಪಾಯಿಗಳ ಗರಿಷ್ಠ ಮೊತ್ತದೊಂದಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದೆ.
'ಅವರನ್ನು ಯಾರೂ ಮುಟ್ಟಲೂ ಸಾಧ್ಯವಿಲ್ಲ': ವಿರಾಟ್ ಕೊಹ್ಲಿ ಟೀಕಾಕಾರರಿಗೆ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಎಚ್ಚರಿಕೆಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ, ಅಜೇಯ 139 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 15,000 ರನ್ಗಳ ಗಡಿಯನ್ನು ದಾಟಿದರು.
ಬಸ್ನ ಮೆಟ್ಟಿಲುಗಳಿಂದ ದಿಢೀರ್ ಜಾರಿಬಿದ್ದ ರೋಹಿತ್ ಶರ್ಮಾ; ಅಭಿಮಾನಿಗಳಲ್ಲಿ ಆತಂಕ, Videoತಿರುವನಂತಪುರಂನಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದ ನಂತರ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಅಪಘಾತಕ್ಕೀಡಾದರು. ಬಸ್ಸಿನಿಂದ ಇಳಿಯುವಾಗ ಅವರು ಮೆಟ್ಟಿಲುಗಳಿಂದ ಕೆಳಗೆ ಬಿದ್ದರು.
ಒಂದೇ ದಿನ ಆರು ಭರ್ಜರಿ ಶತಕ: ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಾಖಲೆ!ಭಾನುವಾರ, ನಡೆದ ಮೂರೂ ಏಕದಿನ ಪಂದ್ಯಗಳಲ್ಲಿ ಒಟ್ಟು 6 ಶತಕಗಳು ದಾಖಲಾಗಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆಯಾಗಿದೆ.
ODI World Cup 2027: ತಂಡದಲ್ಲಿ ಸ್ಥಾನ ಪಡೆಯಲು ಪೈಪೋಟಿ ನಡುವೆ ಅಭಿಮಾನಿಗಳ ಮನಗೆದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ!ಇಲ್ಲಿಯವರೆಗೆ ಕೇವಲ 29 ಏಕದಿನ ಪಂದ್ಯಗಳನ್ನು ಆಡಿ 52 ವಿಕೆಟ್ಗಳನ್ನು ಕಬಳಿಸಿರುವ ಪ್ರಸಿದ್ಧ್, ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.
'ಡಕೌಟ್ನಿಂದ ನಾಲ್ಕು ಸೆಂಚುರಿವರೆಗೆ... ಇದು ವಿರಾಟ್ ಕೊಹ್ಲಿ ಹೊಸ ಅವತಾರ'; ನೀವೆಲ್ಲ ಕಲಿಯಬೇಕಿರುವುದು ಸಾಕಷ್ಟಿದೆ: ಮೊಹಮ್ಮದ್ ಕೈಫ್ಆಸ್ಟ್ರೇಲಿಯಾ ಪ್ರವಾಸದ ವೇಳೆ ಸತತವಾಗಿ ಡಕ್ ಔಟ್ ಆದಾಗ ಕೊಹ್ಲಿ ಎದುರಿಸಿದ ಟೀಕೆಗಳನ್ನು ಕೈಫ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
Asian Games 2026: ಅಫ್ಘಾನಿಸ್ತಾನ ವಿರುದ್ಧ ಪಂದ್ಯ ನಡೆಯದಿದ್ದರೂ ಸೆಮಿಫೈನಲ್ ತಲುಪಿದ ಟೀಂ ಇಂಡಿಯಾ; ಇಲ್ಲಿದೆ ಕಾರಣ..ಐಸಿಸಿ ಶ್ರೇಯಾಂಕದಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಎದುರಾಳಿಗಳಿಗಿಂತ ಉತ್ತಮ ಸ್ಥಾನದಲ್ಲಿದ್ದ ಕಾರಣದಿಂದ ಮುಂದಿನ ಹಂತಕ್ಕೆ ಪ್ರವೇಶಿಸಿವೆ.
ವಿರಾಟ್ ಕೊಹ್ಲಿ ಹಿಂದೆಂದಿಗಿಂತಲೂ ಹೆಚ್ಚು ಡೇಂಜರಸ್ ಬ್ಯಾಟರ್ ಆಗಿರುವುದೇಕೆ?: ಕಾರಣ ತಿಳಿಸಿದ ನಾಯಕ ಶುಭಮನ್ ಗಿಲ್!108 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 110 ರನ್ ಗಳಿಸಿ ಶತಕ ಪೂರೈಸಿದ ಕೆಲವೇ ಹೊತ್ತಿನಲ್ಲಿ ಔಟ್ ಆದ ಗಿಲ್, ತಾವು ಪಂದ್ಯವನ್ನು ಮುಕ್ತಾಯಗೊಳಿಸಲು ಬಯಸಿದ್ದಾಗಿ ಹೇಳಿದರು.
ಭಾರತದ ಈಗಿನ ಯಶಸ್ಸಿಗೆ ರಾಹುಲ್ ದ್ರಾವಿಡ್ ಕಠಿಣ ಪರಿಶ್ರಮ ಕಾರಣ, ಎಂಸ್ ಧೋನಿ ಆಯ್ಕೆ ಸರಿಯಾದ ನಿರ್ಧಾರ: ಪಾಕ್ ದಿಗ್ಗಜ ಮೊಹಮ್ಮದ್ ಯೂಸುಫ್ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದ ಮಾಜಿ ಪ್ರಮುಖ ಆಟಗಾರ, ಸದ್ಯದ ಆಟಗಾರರಿಗೆ ಕಠಿಣ ಪರಿಶ್ರಮ ಪಡುವ ಮನಸ್ಸಿಲ್ಲ ಎಂದು ಹೇಳಿದರು.
'ದಾಖಲೆಗಳ ಹಿಂದೆ ಎಂದೂ ಓಡಿಲ್ಲ, ಹೊಸ ಅವತಾರ ಅನ್ಲಾಕ್ ಮಾಡಬೇಕು': Virat Kohli ಮಾತಿನ ಮರ್ಮವೇನು?ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದರು...
Cricket: ರಿಕ್ಕಿ ಪಾಂಟಿಂಗ್ ಹಳೆಯ ದಾಖಲೆ ಧೂಳಿಪಟ ಮಾಡಿದ Virat Kohli; ಧೋನಿ, ಸಚಿನ್ ದಾಖಲೆಗೂ ಕುತ್ತು!ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 111 ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ದಿಗ್ಗಜ ಜಾಕ್ ಕಾಲಿಸ್ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ತಲಾ 110..
1st ODI: ಕೊಹ್ಲಿ, ಗಿಲ್ ಸಿಡಿಲಬ್ಬರದ ಶತಕ; ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಜಯ!ನಾಯಕ ಶುಭಮನ್ ಗಿಲ್ ಶತಕ, ರೋಹಿತ್ ಶರ್ಮಾ ದಿಟ್ಟ ಆರಂಭ, ರುತುರಾಜ್ ಗಾಯಕ್ವಾಡ್ ಅಜೇಯ ಆಟದ ಬೆಂಬಲ; 3 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ
ಶತಕಗಳ ಶತಕ: 'ಮಾಸ್ಟರ್ ಬ್ಲಾಸ್ಟರ್' ಸಾರ್ವಕಾಲಿಕ ದಾಖಲೆ ಮುರಿಯಲು 'ಚೇಸ್-ಮಾಸ್ಟರ್' ಮತ್ತಷ್ಟು ಸನಿಹ!296 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಮತ್ತು ಅವರನ್ನು 'ಚೇಸ್-ಮಾಸ್ಟರ್' ಎಂದು ಏಕೆ ಕರೆಯುತ್ತಾರೆ ಎಂಬುದನ್ನು ತೋರಿಸಿದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!