ಕ್ರಿಕೆಟ್

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli; ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ಸಾವಿರ ರನ್ ಸಿಡಿಸಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli; ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!
ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ 28 ವರ್ಷಗಳ ಹಳೆಯ ಅಜರುದ್ದೀನ್ ದಾಖಲೆ ಮುರಿದ Virat Kohli!

ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ 28 ವರ್ಷಗಳ ಹಳೆಯ ಅಜರುದ್ದೀನ್ ದಾಖಲೆ ಮುರಿದ Virat Kohli!

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಮರಳಿರುವುದು ವಿಶೇಷ ಮೈಲಿಗಲ್ಲು. ತಿರುವನಂತಪುರದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೈದಾನಕ್ಕಿಳಿದ ಕೊಹ್ಲಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರ 28 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಭಾರತ ತಂಡವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ದೃಷ್ಟಿಕೋನ, ಆಕಾಂಕ್ಷೆ ಶುಭಮನ್ ಗಿಲ್‌ಗಿದೆ: ವಿರಾಟ್ ಕೊಹ್ಲಿ

ಭಾರತ ತಂಡವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವ ದೃಷ್ಟಿಕೋನ, ಆಕಾಂಕ್ಷೆ ಶುಭಮನ್ ಗಿಲ್‌ಗಿದೆ: ವಿರಾಟ್ ಕೊಹ್ಲಿ

ಶೀಘ್ರದಲ್ಲೇ 38ನೇ ವಯಸ್ಸಿಗೆ ಕಾಲಿಡಲಿರುವ ಕೊಹ್ಲಿ, ತಮ್ಮ ಕಳೆದ 10 ಏಕದಿನ ಪಂದ್ಯಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ; ಈ ಅವಧಿಯಲ್ಲಿ ಅವರು ಮೂರು ಶತಕಗಳು, 90ಕ್ಕೂ ಹೆಚ್ಚು ರನ್‌ಗಳ ಒಂದು ಇನಿಂಗ್ಸ್ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.

CSK ಕೋಚ್ ಹುದ್ದೆ ಆಫರ್ ತಿರಸ್ಕರಿಸಿದ್ದೇಕೆ ಆಶಿಶ್ ನೆಹ್ರಾ...? ಆರ್ ಅಶ್ವಿನ್ ಹೇಳಿದ್ದೇನು?

CSK ಕೋಚ್ ಹುದ್ದೆ ಆಫರ್ ತಿರಸ್ಕರಿಸಿದ್ದೇಕೆ ಆಶಿಶ್ ನೆಹ್ರಾ...? ಆರ್ ಅಶ್ವಿನ್ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಮುಖ ಫ್ರಾಂಚೈಸಿಯಾದ ಚೆನ್ನೈ ಸೂಪರ್ ಕಿಂಗ್ಸ್ (CSK) ಸೋಮವಾರ ಜಹೀರ್ ಖಾನ್ ಅವರನ್ನು ಹೊಸ ಮುಖ್ಯ ಕೋಚ್ ಎಂದು ಅಧಿಕೃತವಾಗಿ ಘೋಷಿಸಿದೆ. ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ನೇಮಕಾತಿಗೂ ಮುನ್ನ ಕೋಚ್ ಹುದ್ದೆಗೆ ಇದ್ದ ಸಂದಿಗ್ಧತೆಯನ್ನು ಬಹಿರಂಗಪಡಿಸಿದ್ದಾರೆ.