ಜಿಲ್ಲಾ ಸುದ್ದಿ

ನಾಳೆ ಕನ್ನಡದ 'ನಟಿ ಶಕೀಲಾ ಆತ್ಮಕತೆ' ಬಿಡುಗಡೆ

ನಾಳೆ ಕನ್ನಡದ 'ನಟಿ ಶಕೀಲಾ ಆತ್ಮಕತೆ' ಬಿಡುಗಡೆ
Published On :

ಬೆಂಗಳೂರು: ಕಥೆಗಾರ ಕೆ.ಕೆ. ಗಂಗಾಧರನ್ ಮಲಯಾಳಂ ಮೂಲದಲ್ಲಿರುವ ನಟಿ ಶಕೀಲಾ ಅವರ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿರುವ ಹಾಗೂ ಸೀಮಾ ಬುಕ್ಸ್ ಹೊರತಂದಿರುವ 'ನಟಿ ಶಕೀಲಾ  ಆತ್ಮಕತೆ' ಪುಸ್ತಕ ಶನಿವಾರ ಲೋಕಾರ್ಪಣೆಯಾಗುತ್ತಿದೆ.

ನಾಳೆ ಸಂಜೆ 6 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟಿ ಶಕೀಲಾ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಉದಯವಾಗಿ ಪುರವಣಿ ಸಂಪಾದಕ ಜೋಗಿ, ಲೇಖಕರು ಮತ್ತು ವಕೀಲರು ಆಗಿರುವ ಅಂಜಲಿ ರಾಮಣ್ಣ ಹಾಗೂ ಲೇಖಕ ಮತ್ತು ಅನುವಾದಕ ಕೆ.ಕೆ.ಗಂಗಾಧರನ್ ಅವರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.