ನಿವೇಶನ ಹಂಚಿಕೆ: ಅವಧಿ ವಿಸ್ತರಣೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಆಹ್ವಾನಿಸಿದ್ದ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.31ರಿಂದ 2016, ಜ.18ರವರೆಗೆ ವಿಸ್ತರಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೆಂಪೇಗೌಡ ಬಡಾವಣೆಯ ನಿವೇಶನ ಹಂಚಿಕೆಗೆ ಆಹ್ವಾನಿಸಿದ್ದ ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.31ರಿಂದ 2016, ಜ.18ರವರೆಗೆ ವಿಸ್ತರಿಸಿದೆ.

ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಿಡಿಎ ಅವಧಿಯನ್ನು ವಿಸ್ತರಿಸಿದೆ. ಅರ್ಜಿಯನ್ನು ಪಡೆಯಲು ಡಿ.31ಕೊನೆಯ ದಿನವಾಗಿದೆ. ಇದರ ನಂತರ ಅರ್ಜಿಯನ್ನು ವಿತರಿಸುವುದಿಲ್ಲ. ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ಆರಂಭಿಕ ಠೇವಣೆ ಜತೆ ಖರೀದಿಸಿದ ಬ್ಯಾಂಕ್ ಗಳಲ್ಲಿ ಜ.18ರೊಳಗೆ ಸಲ್ಲಿಸಬಹುದು ಎಂದು ಬಿಡಿಎ ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com