ಜೆ. ಎಚ್. ನಾಯಕ್
ಜಿಲ್ಲಾ ಸುದ್ದಿ
ಇಎಸ್ಐ ಕರ್ನಾಟಕ ನೂತನ ಪ್ರಾದೇಶಿಕ ನಿರ್ದೇಶಕರಾಗಿ ಜೆಎಚ್ ನಾಯಕ್ ಅಧಿಕಾರ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಶಾಸನ ಸಂಸ್ಥೆಯಾದ ಇ.ಎಸ್.ಐ.ನಿಗಮ, ಕರ್ನಾಟಕ ರಾಜ್ಯದ ನೂತನ ಪ್ರಾದೇಶಿಕ ನಿರ್ದೇಶಕರಾಗಿ...
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಶಾಸನ ಸಂಸ್ಥೆಯಾದ ಇ.ಎಸ್.ಐ.ನಿಗಮ, ಕರ್ನಾಟಕ ರಾಜ್ಯದ ನೂತನ ಪ್ರಾದೇಶಿಕ ನಿರ್ದೇಶಕರಾಗಿ ಶ್ರೀ. ಜೆ. ಎಚ್. ನಾಯಕ್ ರವರು ಅಧಿಕಾರವಹಿಸಿಕೊಂಡಿದ್ದಾರೆ. ಇಲಾಖೆಯಲ್ಲಿ ಅಪಾರ ಅನುಭವವುಳ್ಳ ಹಾಗೂ ಮೂಲತಃ ಉತ್ತರ ಕನ್ನಡದ ಅಂಕೋಲದವರಾದ ಶ್ರೀ. ಜೆ. ಎಚ್. ನಾಯಕ್ ರವರು ಗುಜರಾತ್, ತಮಿಳುನಾಡು, ದೆಹಲಿ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಕುಂದು ಕೊರತೆಗಳು ಹಾಗೂ ದೂರುಗಳಿದಲ್ಲಿ, ಅವರನ್ನು ಈ ಕೆಳಗಿನ ದೂರವಾಣಿ ಸಂಖ್ಯೆಯ ಮೂಲಕ ಸಂರ್ಪಕಿಸಬಹುದು.
- 080-26740764 / 26742485
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ