ವಿದ್ಯುತ್ ವ್ಯತ್ಯಯ ಇಂದು

ದೇವನಹಳ್ಳಿ 66/11 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವ ಕಾರಣ ಮಾರ್ಚ್ 19ರಂದು ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ...
ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಇಂದು
ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಇಂದು
Updated on: 

ಬೆಂಗಳೂರು: ದೇವನಹಳ್ಳಿ 66/11 ಕೆವಿ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯ ಇರುವ ಕಾರಣ ಮಾರ್ಚ್ 19ರಂದು ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ದೇವನಹಳ್ಳಿ ಪಟ್ಟಣ, ಸಾದಹಳ್ಳಿ, ಕನ್ನಮಂಗಲ, ಆವತಿ, ಕೋರಮಂಗಲ, ಕಾರಹಳ್ಳಿ, ಚನ್ನರಾಯಪಟ್ಟಣ, ಯಲಿಯೂರು, ಚನ್ನಹಳ್ಳಿ, ವಿಶ್ವನಾಥಪುರ, ಕೊಯಿರಾ, ತರಬಹಳ್ಳಿ, ದೊಡ್ಡ ಸಣ್ಣೆ, ಸೋಲೂರು, ಗೊಬ್ಬರಗುಂಟೆ, ಅಣ್ಣೇಶ್ವರ, ಚನ್ನಹಳ್ಳಿ, ರಾಯಸಂದ್ರ, ಚಿಕ್ಕತಿಮ್ಮನಹಳ್ಳಿ, ಬೀರಸಂದ್ರ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com