ನಾಳೆ ವಿದ್ಯುತ್ ವ್ಯತ್ಯಯ

ವಿದ್ಯುತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ನಿಮಿತ್ತ ನಗರದ ಕೆಲವು ಭಾಗಗಳಲ್ಲಿ ಮೇ 20ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ವಿದ್ಯುತ್ ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ನಿಮಿತ್ತ ನಗರದ ಕೆಲವು ಭಾಗಗಳಲ್ಲಿ ಮೇ 20ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆ.ಚನ್ನಸಂದ್ರ, ಚೆಳ್ಳಕೆರೆ, ಜಯಂತಿಗ್ರಾಮ, ಹೊಯ್ಸಳ ನಗರ, ಹೊರಮಾವು, ಹೊರಮಾವು ಅಗರ, ಹೆಣ್ಣೂರು, ಮೇಘನಾ ಪಾಳ್ಯ, ಗೆದ್ದಲ ಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಸುಬ್ಬಯ್ಯನ ಪಾಳ್ಯ, ರಾಮಸ್ವಾಮಿ ಪಾಳ್ಯ, ಕಮ್ಮನಹಳ್ಳಿ ಮುಖ್ಯರಸ್ತೆ, 80 ಅಡಿ ರಸ್ತೆ, ಬಾಣಸವಾಡಿ ಮುಖ್ಯರಸ್ತೆ, ಈರಪ್ಪರೆಡ್ಡಿ ಬಡಾವಣೆ, ಚಿಕ್ಕ ಬಾಣಸವಾಡಿ, ಬಾಬುಸಾಪಾಳ್ಯ, ಜಿ.ಎನ್.ಆರ್.ಗಾರ್ಡನ್, ಪಲ್ಲೋಟಿ ಶಾಲೆ, ಕ್ಯಾಲಸನ ಹಳ್ಳಿ, ಹಿದಾಯತ್ ನಗರ, ಕೆ.ಜಿ. ಹಳ್ಳಿ, ಲಿಡ್ಕರ್ ಕಾಲೋನಿ, ನಾಗವಾರ ಮುಖ್ಯರಸ್ತೆ, ಲಿಂಗರಾಜಪುರ ಹಾಗೂ ಎಚ್.ಬಿ.ಆರ್. ಬಡಾವಣೆಯ ಕೆಲವು ಭಾಗಗಳು, ಬಿಡಬ್ಲೂಎಸ್‍ಎಸ್‍ಬಿ, ಹೊರಮಾವು, ಎಚ್‍ಬಿಆರ್ 3ನೇ ಬ್ಲಾಕ್, ಗೋಂದಪುರ, ಕರಾವಳಿ ರಸ್ತೆ, ಎಚ್‍ಆರ್‍ಬಿಆರ್ 1, 2 ಹಾಗೂ 3ನೇ ಬ್ಲಾಕ್, ರಾಮಯ್ಯ ಬಡಾವಣೆ, ನಾಗದೇವಿ ಇಂಡಸ್ಟ್ರೀಸ್, ನೀಲಗಿರಿ ರಸ್ತೆ, ನೆಹರು ರಸ್ತೆ, ಅರಂದ ನಗರ, ಮಂಗಳ ಬಡಾವಣೆ, ಆಯಿಲ್ ಮಿಲ್‍ರಸ್ತೆ, ಬಾಣಸವಾಡಿ, ಒಎಂಬಿಆರ್ ಬಡಾವಣೆ, ಜಯ ಬ್ಯಾಂಕ್ ಕಾಲೋನಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಅಣ್ಣಯ್ಯರೆಡ್ಡಿ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಎಚ್‍ಆರ್ ಬಿಆರ್ ಸರ್ವೀಸ್‍ರಸ್ತೆ, ಬಿ.ಚನ್ನಸಂದ್ರ, ಪಿಳ್ಳಾರೆಡ್ಡಿ ನಗರ, ಎನ್ ಜಿಇಎಫ್ ಪೂರ್ವ, ಕಸ್ತೂರಿನಗರ, ಕ್ಯಾನೋಪಿ ಅಪಾರ್ಟ್ ಮೆಂಟ್, ಮಲ್ಲಪ್ಪ ಲೇ ಔಟ್, ಬ್ಯಾಂಕ್ ಅವೆನ್ಯೂ, ನಂಜಪ್ಪ  ಬಡಾವಣೆ, ಎಡಿಎಂಸಿ, ಎಫ್ಎನ್‍ಎಚ್‍ಬಿ, ಪ್ರಕೃತಿ ಬಡಾವಣೆ, ಎಚ್‍ಆರ್‍ಬಿಆರ್ ಲೇಔಟ್, ಬಿಳಿಶಿವಾಲೆ, ಸೇನಾ ವಿಹಾರ್ 1 ಮತ್ತು 2ನೇ ಬ್ಲಾಕ್, ಬಂಜಾರ ಲೇಔಟ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com