ಭದ್ರಾವತಿ: ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ಸೋಮವಾರ ನಡೆದಿದೆ.
ರಾಜಪ್ಪ(50), ಜಯಮ್ಮ(40) ಮೃತಪಟ್ಟ ದಂಪತಿಗಳು. ಭದ್ರಾವತಿ ತಾಲೂಕಿನ ಹಗಲುಮನೆ ಗ್ರಾಮದವರಾಗಿದ್ದ ಈ ದಂಪತಿಗಳು ಇಂದು ಬೆಳಿಗ್ಗೆ ಶಿವಮೊಗ್ಗದ ವಿದ್ಯಾನಗರದ ಬಳಿ ರೈಲಿಗೆ ತಲೆಕೊಟ್ಟು ಸಾವನಪ್ಪಿದ್ದಾರೆ.