ಮಾಡುತ್ತಿದ್ದು, 7 ದಿನಗಳ ಹಿಂದೆ ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಅ.1ರಂದು ಮಗು ಜನಿಸಿದ ನಂತರ ಆರೋಗ್ಯ ಸರಿ ಇಲ್ಲದ ಕಾರಣ ಎನ್‍ಐಸಿಯು ನಲ್ಲಿ ಇರಿಸಲಾಗಿತ್ತು. ಎರಡು ಗಂಟೆಗೊಮ್ಮೆ ಎದೆ ಹಾಲು ಕುಡಿಸಲು ತಾಯಂದಿರಿಗೆ ಕೊಡಲಾಗುತ್ತದೆ. ಅದರಂತೆ ಮಧ್ಯಾಹ್ನ 12.30ರ ಸುಮಾರಿಗೆ ಎನ್ ಐಸಿಯುನ ನರ್ಸ್ ಮಂಜುಳಾ ಹಾಲು ಕುಡಿಸಲು ವಾರ್ಡ್ನಲ್ಲಿ ಮಲಗಿದ್ದ ತಾಯಿ ಫರೀದಾಗೆ ನೀಡಿ