

ಬೆಂಗಳೂರು: ಹೈಕೋರ್ಟ್ ಆದೇಶದ ಮೇರೆಗೆ ನಡೆದ ಹಾಪ್ಕಾಮ್ಸ್ ನ ಚುನಾವಣೆಯಲ್ಲಿ 14 ನಿರ್ದೇಶಕರು ಚುನಾಯಿತರಾಗಿದ್ದಾರೆ.
ವಿಜೇತರು: ಕೋಲಾರ ಜಿಲ್ಲೆ (2) ಗೋಪಾಲ ಕೃಷ್ಣ ಮತ್ತು ಸುಬ್ರಮಣಿ, ಚಿಕ್ಕಬಳ್ಳಾಪುರ (2) ಚಂದ್ರೇಗೌಡ ಮತ್ತು ಜಿ.ಆರ್. ಶ್ರೀನಿವಾಸ್, ರಾಮನಗರ (2) ಜಯಕುಮಾರ್ ಮತ್ತು ರಂಗಪ್ಪ, ಬೆಂಗಳೂರು ನಗರ (4) ದೇವರಾಜ್, ನಂಜಾರೆಡ್ಡಿ, ಸಂಪಂಗಿರಾಮಯ್ಯ ಮತ್ತು ಎಚ್.ಕೆ. ನಾಗವೇಣಿ ಹಾಗೂ ಬೆಂಗಳೂರು ಗ್ರಾಮಾಂತರ (4) ಶ್ರೀನಿವಾಸ್, ಮುನೇಗೌಡ, ಪದ್ಮಾವತಿ ಮತ್ತು ನಂಜಪ್ಪ ನಿರ್ದೇಶಕರಾಗಿ ಚುನಾಯಿತರಾದರು.