ಮಲ್ಲಿಗೆ ಪರಿಷೆಗೆ ಆಮಂತ್ರಣ

ಪ್ರೇಮ ಕವಿ ಕೆಎಸ್ ನರಸಿಂಹ ಸ್ವಾಮಿ ಕಾವ್ಯ ಸುಗ್ಗಿ 'ಮಲ್ಲಿಗೆ ಪರಿಷೆ' ನಾಳೆ (26-01-15) ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ...
ಮಲ್ಲಿಗೆ ಪರಿಷೆ ಆಮಂತ್ರಣ
ಮಲ್ಲಿಗೆ ಪರಿಷೆ ಆಮಂತ್ರಣ
Updated on: 
ಬೆಂಗಳೂರು: ಪ್ರೇಮ ಕವಿ ಕೆಎಸ್ ನರಸಿಂಹ ಸ್ವಾಮಿ ಕಾವ್ಯ ಸುಗ್ಗಿ 'ಮಲ್ಲಿಗೆ ಪರಿಷೆ' ನಾಳೆ (26-01-15) ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ. 
ಅವಿರತ ತಂಡ ಆಯೋಜಿಸಿರುವ ಮಲ್ಲಿಗೆ ಪರಿಷೆಯಲ್ಲಿ ವಿನಯ್ ನಾಡಿಗ್ ಮತ್ತು ತಂಡದವರ ಸಂಗೀತ ರಸ ಸಂಜೆ ಕಾರ್ಯಕ್ರಮ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಎಲ್ಲಿ?: ಕೆಇಎ ಪ್ರಭಾತ್ ರಂಗ ಮಂದಿರ
ನಂ.1, 8 ನೇ ಮುಖ್ಯರಸ್ತೆ, 2ನೇ ಅಡ್ಡರಸ್ತೆ
ಕಮಲಾನಗರ, ಬಸವೇಶ್ವರ ನಗರದ ಬಳಿ
ಬೆಂಗಳೂರು -79
ಪ್ರವೇಶ ದರ: ರು. 200
ಟಿಕೇಟ್  ಕಾಯ್ದಿರಿಸಲು ಸಂಪರ್ಕಿಸಿ:   ಕೆ.ಟಿ ಸತೀಶ್ 9880086300,9900044363

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com