ಸಿಎಂ ಸಭೆ ಯಶಸ್ವಿ: ಮುಷ್ಕರ ವಾಪಸ್ ಪಡೆದ ವೈದ್ಯಾಧಿಕಾರಿಗಳುವಿವಿಧ ಬೇಡಿಕೆಗೆ ಆಗ್ರಹಿಸಿ ಕೈಗೊಂಡಿದ್ದ ಮುಷ್ಕರವನ್ನು ಬುಧವಾರ ವೈದ್ಯಧಿಕಾರಿಗಳು ಹಿಂಪಡೆದಿದ್ದಾರೆ...
ಕೊನೆಗೂ ಶುರುವಾದ ಪಬ್ ದಾಳಿ ವಿಚಾರಣೆಐದೂವರೆ ವರ್ಷಗಳ ಬಳಿಕ ಪಬ್ ದಾಳಿ ವಿಚಾರಣೆ ಇಲ್ಲಿನ ಜೆಎಂಎಫ್ಸಿ ಕೋರ್ಟ್ನಲ್ಲಿ ಆರಂಭವಾಗಿದೆ...
೧೨ ವರ್ಷದಲ್ಲಿ ೪೦೦೦ ಹಾವುಗಳನ್ನು ರಕ್ಷಿಸಿದ ಉರಗ ಪ್ರಶಾಂತ್೧೨ ವರ್ಷದಿಂದ ಹಾವು ಹಿಡಿಯುತ್ತಿರುವ ೨೪ ವರ್ಷದ ಉರಗ ಪ್ರಶಾಂತ್ ಅವರು ಇಲ್ಲಿಯವರೆಗೂ ೪೦೦೦ ಹಾವುಗಳನ್ನು ಹಿಡಿದಿದ್ದಾರಂತೆ.
ರಾಜ್ಯದಲ್ಲಿ ಬದಲಾದ ಬಂದೀಖಾನಾವಳಿಭರ್ಜರಿ ಊಟ ಬೇಕು ಅಂದ್ರೆ ಜೈಲಿಗೆ ಹೋಗಬೇಕು ನೋಡ್ರಿ. ತಮಾಷೆ ಅಲ್ರಿಯಪ್ಪಾ. ರಾಜ್ಯೋತ್ಸವ ದಿನದಿಂದ ರಾಜ್ಯದ ....
ಎರ್ರಾಬಿರ್ರಿ ರಸೀದಿ ನೀಡುವ ಎರ್ರಿಸ್ವಾಮಿಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲು ಹೆಂಗಸರ ಚಪ್ಪಲಿ, ಉಡುಪುಗಳ ಖರೀದಿಯೂ ಅಗತ್ಯ!..
ನನ್ನ ರಾಜಕೀಯ ಯಶಸ್ಸಿಗೆ ಬಂಗಾರಪ್ಪ ಕಾರಣ: ಡಿಕೆಶಿನಾನು ರಾಜಕೀಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರೇ ಕಾರಣ ಎಂದು ಇಂಧನ ಸಚಿವ ಡಿ ಕೆ ಶಿವಕುಮಾರ್...
ಬೆಂಗಳೂರಿನಲ್ಲಿ ಕಟ್ಟಡ ಕುಸಿತ: 1 ಸಾವು, ನಾಲ್ವರಿಗೆ ಗಾಯಬೆಂಗಳೂರಿನಲ್ಲಿ 2 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದ್ದು, ಓರ್ವ ಮಹಿಳೆ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರದಕ್ಷಿಣೆ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ಯುವತಿವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ೩೦ ವರ್ಷದ ಯುವತಿ ಹುಳಿಮಾವಿನ ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ...
ನಾಗಾಲ್ಯಾಂಡ್ ದಂಪತಿ ಮೇಲೆ ದೌರ್ಜನ್ಯ ; ಮೂವರ ಬಂಧನಶನಿವಾರ ಬೆಂಗಳೂರು ಹೊರವಲಯ ಹೆಸರಘಟ್ಟದಲ್ಲಿ ನಾಗಾಲ್ಯಾಂಡ್ನ ದಂಪತಿಗಳ ಮೇಲೆ ದೌರ್ಜನ್ಯವೆಸಗಿದ ಪ್ರಕರಣದಲ್ಲಿ...
ನಾಳೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ: ವೈದ್ಯರಿಗೆ ಖಾದರ್ ಎಚ್ಚರಿಕೆರಾಜಿನಾಮೆ ನೀಡದೇ ಮುಷ್ಕರದಲ್ಲಿ ಪಾಲ್ಗೊಂಡಿರುವ ವೈದ್ಯರು ಮಂಗಳವಾರದಿಂದಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು...
ಸಿದ್ದು ಆಳ್ವಿಕೆಯಲ್ಲಿ ರೈತರ ಕಡೆಗಣನೆ: ಎಚ್ ಡಿ ಕೆನೆರೆ ಮತ್ತು ಬರಗಳಿಗೆ ತತ್ತರಿಸಿರುವ ರೈತರ ಆತ್ಮವಿಶ್ವಾಸ ಹೆಚ್ಚಿಸುವಂತ ಯಾವುದೇ ಕಾರ್ಯಕ್ರಮಗಳನ್ನು ಸರ್ಕಾರ...
ಪ್ರಶ್ನೆಪತ್ರಿಕೆ ಇ-ಮೇಲ್ ಗೆ ವಿ.ಟಿ.ಯು ೬.೮೪ ಕೋಟಿ ಖರ್ಚು: ಸಿ ಎ ಜಿಪ್ರಶ್ನೆಪತ್ರಿಕೆ ಇ-ಮೇಲ್ ಗೆ ವಿ.ಟಿ.ಯು ೬.೮೪ ಕೋಟಿ ಖರ್ಚು: ಸಿ ಎ ಜಿ
ವೈದ್ಯರಿಂದ ಸಾಮೂಹಿಕ ರಾಜಿನಾಮೆ: ಬಗ್ಗದ ರಾಜ್ಯ ಸರ್ಕಾರವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಿ ವೈದ್ಯರು ನಡೆಸುತ್ತಿರುವ ಮುಷ್ಕರ ತಾರಕಕ್ಕೇರಿದ್ದು, ಇಂದು ಸುಮಾರು 2296 ವೈದ್ಯರು ಸಾಮೂಹಿಕ ರಾಜಿನಾಮೆ ನೀಡಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್