ಬೆಂಗಳೂರು ಗ್ರಾಮಾಂತರ

ವಿಜಯಪುರ ಶೇ.83 ಮತದಾನ

Published On :

ದೇವನಹಳ್ಳಿ: ದೇವನಹಳ್ಳಿ ಮತ್ತು ವಿಜಯಪುರ ಪುರಸಭೆಗಳಲ್ಲಿ  ಗುರುವಾರ ನಡೆದ ಚುನಾವಣೆಯಲ್ಲಿ ದೇವನಹಳ್ಳಿಯಲ್ಲಿ  ಶೇ.83.78 ಹಾಗೂ ವಿಜಯಪುರದಲ್ಲಿ ಶೇ.83.34 ಮತದಾನ ನಡೆದಿದೆ ಎಂದು ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಡಾ. ವೆಂಕಟರಾಜು ತಿಳಿಸಿದ್ದಾರೆ.     ದೇವನಹಳ್ಳಿಯ ವಾರ್ಡ್ ನಂ 10 ರ ನೀಲೇರಿ ಮತಗಟ್ಟೆಯಲ್ಲಿ ಅತಿ ಹೆಚ್ಚು93.84 ಹಾಗೂ ಅತಿ ಕಡಿಮೆ ವಾರ್ಡ್ ನಂ. 22 ರ ಪ್ರಶಾಂತ ನಗರ ಮತಗಟ್ಟೆಯಲ್ಲಿ ಶೇ.68.51 ರಷ್ಟು ಮತದಾನ ನಡೆದಿದೆ.     ವಿಜಯಪುರದ ವಾರ್ಡ್ ನಂ 14 ರ ಸುಣಕಲ್ ಪೇಟೆ ಮತಗಟ್ಟೆಯಲ್ಲಿ ಅತಿ ಹೆಚ್ಚು ಶೇ. 92.06 ಹಾಗೂ ಅತಿ ಕಡಿಮೆ ವಾರ್ಡ್ ನಂ 21 ಗುರಪ್ಪ ಮಠದ ಮತಗಟ್ಟೆಯಲ್ಲಿ ಶೇ. 67.38 ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.