ಹೊಸಕೋಟೆ ಶೇ.90.60 ಮತದಾನ
ಹೊಸಕೋಟೆ: ತಾಲ್ಲೂಕಿನಲ್ಲಿ ಭಾನುವಾರ ನಡೆದ. ವಿಧಾನಸಭೆ ಚುನಾವಣೆಯಲ್ಲಿ. 264 ಮತಕೇಂದ್ರಗಳಲ್ಲಿ ಶೇ.90.60 ರಷ್ಟು ಮತದಾನ ನಡೆದಿದೆ.ಒಟ್ಟು 1,82,894 ಮತದಾರರಲ್ಲಿ 1,65,694 ಮಂದಿ ಮತ ಚಲಾಯಿಸಿದ್ದಾರೆ. 93,539 ಮಂದಿ ಮತ ಚಲಾಯಿಸಿದ್ದಾರೆ. 93,539 ಪುರುಷಲ್ಲಿ 85,482 (ಶೇ.91.38) 89,349 ಮಹಿಳೆಯರಲ್ಲಿ 80.212 (ಶೇ.89.77) ಮಂದಿ ಮ ಚಲಾಯಿಸಿದ್ದಾರೆ. ಅತಿ ಹೆಚ್ಚಿನ ಮತದಾನ ಮತಕೇಂದ್ರ 6 ರಾಳ್ಳಕುಂಟೆಯಲ್ಲಿ ಶೇ.98.58 ದಾಖಲಾಗಿದ್ದು, ಅತಿ ಕಡಿಮೆ ಮತದಾನ ಪಟ್ಟಣದ ವಿಶ್ವೇಶ್ವರಯ್ಯ ಬಡವಾಣೆಯ ಮತಕೇಂದ್ರ 137 ರಲ್ಲಿ ಶೇ.65.28 ದಾಖಲಾಗಿದೆ. 2008 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.89.38ರಷ್ಟು ಮತದಾನ ದಾಖಲಾಗಿತ್ತು. ಪಟ್ಟಣದ 148 ನೇ ಮತ ಕೇಂದ್ರದಲ್ಲಿ ಸಚಿವ ಬಿ.ಎನ್.ಬಚ್ಚೇಗೌಡ ಬೆಳಗ್ಗೆ 7.20 ಕ್ಕೆ ಮತ ಚಲಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

