ಅದ್ಧೂರಿ ಕುರಿ ಕಾಳಗ ಸ್ಪರ್ಧೆ
ತರೀಕೆರೆ: ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ತರೀಕೆರೆ ತಾಲೂಕಿನ ಸಮಸ್ತ ನಾಗರೀಕ ಬಂಧುಗಳಿಂದ ಶುಕ್ರವಾರ 2013ನೇ ಸಾಲಿನ ಅಂತರಘಟ್ಟಮ್ಮನವರ ಜಾತ್ರಾ ಮಹೋತ್ಸವದ ಪ್ರಯಕ್ತ ತರೀಕೆರೆ ನಗರದ ಬಯಲು ರಂಗಮಂದಿರದಲ್ಲಿ ಕುರಿ ಕಾಳಗ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜೇತ ಕುರಿಗಳು: ಮರಿಕುರಿ- ತ್ರಿಶೂಲ ಮಾಕನೂರ್, (ಪ್ರಥಮ) ಬೆಳ್ಳಿ ಚುಕ್ಕಿ ಅರಬಿಳಚಿ (ದ್ವಿತೀಯ) ಎರಡು ಹಲ್ಲಿನ ಕುರಿಗಳು- ರೇಲ್ವೇ ಆಂಜನೇಯ ದಾವಣಗೆರೆ (ಪ್ರಥಮ) ಬೂತ ವಡ್ಡರಹಳ್ಳಿ, ಅರಬಿಳಚಿ (ದ್ವಿತೀಯ) ನಾಲ್ಕು ಹಲ್ಲಿನ ಕುರಿಗಳು- ಗಾಳಿ ಆಂಜನೇಯ ಶಿವಮೊಗ್ಗ (ಪ್ರಥಮ) ವಾಲ್ಮೀಕಿ ಗುರುಪೀಠ ಕಿಚ್ಚ- ಹುಚ್ಚ (ದ್ವಿತೀಯ) ಆರು ಹಲ್ಲಿನ ಕುರಿಗಳು- ಮೈಲಾರಿ ನಿಟ್ಟವಳ್ಳಿ ದಾವಣಗೆರೆ (ಪ್ರಥಮ) ರಾಜಾ ಹುಲಿ ಅರಬಿಳಚಿ (ದ್ವೀತೀಯ) ಎಂಟು ಹಲ್ಲಿನ ಕುರಿಗಳು- ಆಂಜನೇಯ ಪ್ರಸನ್ನ ಹರಿಹರ (ಪ್ರಥಮ) ಕಾಳಿಂಗ ದಾವಣಗೆರೆ (ದ್ವಿತೀಯ)
ಪುರಸಭೆ ಅಧ್ಯಕ್ಷ ಎಂ. ನರೇಂದ್ರ, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ಎಂ. ವೆಂಕಟೇಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಿ.ಎಚ್. ಶ್ರೀನಿವಾಸ್, ಜಿಪಂ ಸದಸ್ಯ ಕೆ.ಪಿ. ಕುಮಾರ್, ಅಧ್ಯಕ್ಷರು ಜಿ.ಎಸ್. ಕಿರಣ್ಗೌಡ, ಕಾರ್ಯಾಧ್ಯಕ್ಷ ಟಿ.ಜಿ. ಧನುಷ್ ಕೀರ್ತಿ, ಉಪಾಧ್ಯಕ್ಷ ಟಿ.ಆರ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ವ್ಯವಸ್ಥಾಪಕ ಸಂಚಾಲಕ ದರ್ಶನ್, ಪ್ರಸನ್ನ ಟಿ.ಆರ್. ದೇವು, ಅಭಯ್ ಟಿ.ಎನ್. ಜಗದೀಶ್, ವಿಶುಕುಮಾರ್, ಪರುಶುರಾಂ ಮೊದಲಾದವರು ಭಾಗವಹಿಸಿದ್ದರು.
ವಿಜೇತ ಕುರಿಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

