ಚಿಕ್ಕಮಗಳೂರು

ಪರಿಕರ, ಸಹಾಯಧನಕ್ಕೆ ಅರ್ಜಿ ಆಹ್ವಾನ

Published On :

ಕೊಪ್ಪ: ತಾಲೂಕು ತೋಟಗಾಕೆ ಇಲಾಖೆ ವಯಿಂದ 2013-14 ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಕಾಳುಮೆಣಸು ಪುನಶ್ಚೇತನ ಕಾರ್ಯಕ್ರಮದಡಿಯಲ್ಲಿ ಪರಿಕರ ಹಾಗೂ ಸಹಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ತಿಳಿಸಿದ್ದಾರೆ.
 ತಾಲೂಕಿಗೆ 245 ಎಕರೆ ಗುರಿ ಇರುವುದರಿಂದ ಪ್ರತಿ ಫಲಾನುಭಾವಿಗಳಿಗೆ ಒಂದು ಎಕರೆ ವರೆಗೆ ಮಾತ್ರ ಪರಿಕರ ಹಾಗೂ ಸಹಾಯಧನವನ್ನು ನೀಡಲಾಗುವುದು. ಮೊದಲು ಅರ್ಜಿ ನೀಡಿದ ರೈತರಿಗೆ ಆದ್ಯತೆ ನೀಡಲಾಗುವುದರಿಂದ ಅರ್ಜಿಯನ್ನು ತಾಲೂಕು ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಆಗಸ್ಟ್ 5 ರಿಂದ 8 ರ ಒಳಗೆ ಅರ್ಜಿಯನ್ನು ಪಡೆದು ಎಲ್ಲಾ ದಾಖಲೆಗಳೊಂದಿಗೆ ಅಲ್ಲಿಯೇ ಪಡೆದು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವರು ಭಾವಚಿತ್ರ, ಕ್ಲೇಮ್ಬಿಲ್, ಮೈಲುತುತ್ತಾವನ್ನು ಅಧಿಕೃತ ಮಾರಟಗಾರಿಂದ ಖರೀದಿ ಮಾಡಿದ ಟಿನ್ ನಂ ಇರುವ ಬಿಲ್ನ ಮೂಲಪ್ರತಿ, ಕಾಳು ಮೆಣಸು ಎಂದು ನಮೂದಿಸಿರುವ ಜಾಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಜಂಟಿ ಖಾತೆ ಇರುವವರು ಇತರರಿಂದ ಒಪ್ಪಿಗೆ ಪತ್ರವನ್ನು ತಯಾರಿಸಿ ಸಹಿಮಾಡಿಸಿ, ರು. 20 ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿದ ಪತ್ರ. ಇವುಗಳೆಲ್ಲವನ್ನೂ ದ್ವಿಪ್ರತಿಯಲ್ಲಿ ತರಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.