ಚಿತ್ರ ಪ್ರದರ್ಶನ
ಶಿವಮೊಗ್ಗ: ನಗರದ ಛಾಯಾಚೇತನ (ಹವ್ಯಾಸಿ ಛಾಯಾಗ್ರಾಹಕರ ಬಳಗ) ಈ ವರ್ಷ ಜಗದ್ವಿಖ್ಯಾತ ಕೀರ್ತಿಶೇಷ ಛಾಯಾಚಿತ್ರಗ್ರಾಹಕ ಸಿ. ರಾಜಗೋಪಾಲ್ ಅವರ ಸ್ಮರಣಾರ್ಥ ರಾಜ್ಯ ಮಟ್ಟದ ಚತುರ್ಥ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ಪವಿತ್ರ ಕ್ಷಣಗಳು ಮತ್ತು ವನ್ಯಜೀವಿ ಛಾಯಾಚಿತ್ರಗಳು ಎಂಬ ವಿಷಯಾಧಾರಿತ ಛಾಯಾಚಿತ್ರ ಸ್ಪರ್ಧೆ ನಡೆಯುವುದು. ಈ ಸ್ಪರ್ಧೆಗೆ 12್ಢ18 ಗಾತ್ರದ ಛಾಯಾಚಿತ್ರಗಳನ್ನು ಮಾತ್ರ ಕಳುಹಿಸುವುದು. ಜ.20ರೊಳಗೆ ಈ ಸಂಸ್ಥೆಯ ವಿಳಾಸಕ್ಕೆ ಛಾಯಾಚಿತ್ರ ಕಳುಹಿಸುವುದು. ಮಾಹಿತಿಗೆ ದೂ-9448154387 ಸಂಪರ್ಕಿಸಿ.
ವಿದ್ಯಾರ್ಥಿಗಳಿಗೆ ಸನ್ಮಾನ
ಶಿವಮೊಗ್ಗ: ಇಖ್ಲಾಸ್ ಶಾಲೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 17 ವಿದ್ಯಾರ್ಥಿಗಳನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸನ್ಮಾನಿಸಿದರು. ಸಿಇಒ ಜಾಕೀರ್ಹುಸೇನ್ ಮತ್ತು ಅಬ್ದುಲ್ ಗಫರ್, ಹಾಮಿದ್ ಉಮ್ರಿ, ಸಯ್ಯದ್ ಖಲೀಲ್ ಮತ್ತು ಕಾರ್ಯದರ್ಶಿ ಸಯ್ಯದ್ ತಾಹೇರಾ ಹಾಗೂ ಸದಸ್ಯರು, ಶಾಲೆಯ ಮುಖ್ಯ ಉಪಾಧ್ಯಾಯನಿ ಫಸೀಹಾ ಪರ್ವಿನ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

