ದಕ್ಷಿಣ ಕನ್ನಡ

ನೀರಿಗೆ ಸಂಬಂಧಿಸಿದ ದೂರುಗಳಿಗೆ ಸಂಪರ್ಕಿಸಿ

Published On :

ಮಂಗಳೂರು: ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನದಿ ನೀರಿನ ಒಳ ಹರಿವು ಕಡಿಮೆಯಾಗಲಿದ್ದು, ನೀರಿನ ಸಮರ್ಪಕ ಬಳಕೆಗಾಗಿ ನೀರಿನ ಹಂಚಿಕೆಯನ್ನು ವ್ಯವಸ್ಥಿತವಾಗಿ ಮಾಡುವ ಜವಾಬ್ದಾರಿಗಳನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.
ಪಾಲಿಕೆ ವಾರ್ಡ್.ಗಳಲ್ಲಿ ವಾಸಿಸುವ ಜನರು ನೀರಿಗೆ ಸಂಬಂಧಿಸಿದ ದೂರುಗಳಿಗೆ ಅಧಿಕಾರಿಗಳು ಗಮನಹರಿಸಿ ಬಗೆಹರಿಸಬೇಕು. ಅಲ್ಲದೆ ಅಧಿಕಾರಿಗಳು 24 ಗಂಟೆಯೂ ದೂರವಾಣಿ ಸಂಪರ್ಕಕ್ಕೆ ಲಭ್ಯವಿರಬೇಕು. ಸಾರ್ವಜನಿಕ ಸಮಸ್ಯೆಗಳಿಗೆ ಸೌಜನ್ಯದಿಂದ ವರ್ತಿಸಿ ಮನವರಿಕೆ ಮಾಡಬೇಕು ಎಂದು ಪಾಲಿಕೆ ಕಾರ್ಯಕಾರಿ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕಗಳು: 1 ರಿಂದ 60 ವಾರ್ಡ್.ಗಳಿಗೆ ಲಿಂಗೇಗೌಡಟ  8147003251, 1ರಿಂದ 10 ವಾರ್ಡ್ಟ  ರಾಜೇಶ್ಟ  9845866291, 11 ರಿಂದ 15 ಮತ್ತು 50 ವಾರ್ಡ್.ಗಳಿಗೆ ಅಮೃತ್ ಕುಮಾರ್ಟ  9964391346, 16 ರಿಂದ 25 ವಾರ್ಡ್.ಗೆ ಅಬ್ದುಲ್ ಖಾದರ್ಟ  9448216005, 26 ರಿಂದ 30 ವಾರ್ಡ್.ಗಳಿಗೆ ನಿತ್ಯಾನಂದ- 9448869423, ಕೃಷ್ಣಮೂರ್ತಿ ರೆಡ್ಡಿ(ವಾರ್ಡ್ 31- 35)ಟ- 9741635737, ಲಕ್ಷ್ಮಣ್ ಪೂಜಾರಿ(ವಾರ್ಡ್ 36- 40)-  9448694487, ಶಫೀಕ್ ಅಹಮ್ಮದ್( ವಾರ್ಡ್ 41- 45)- 9141254448, ಎಂ. ಅಶ್ರಫ್( ವಾರ್ಡ್46- 59)- 9141690300 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.