ದಕ್ಷಿಣ ಕನ್ನಡ

ಜಿಲ್ಲಾ ಸಾಹಿತ್ಯ ಸಮ್ಮೇಳನ: ವಿವಿಧ ಸ್ಪರ್ಧಾ ವಿಜೇತರು

Published On :

ಉಪ್ಪಿನಂಗಡಿ: ಫೆ.1 ಮತ್ತು 2ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ದ.ಕ. ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯಲ್ಲಿ ಜರುಗಿದ ವಿವಿಧ ಸ್ಪರ್ಧೆಗಳಿಗೆ ಸಂಬಂಧಿಸಿದಂತೆ ವಿಜೇತರಾದವರ ವಿವರ ಪ್ರಕಟಿಸಲಾಗಿದೆ ಎಂದು ಸ್ಪರ್ಧಾ ಸಮಿತಿ ಸಂಚಾಲಕ ಎಚ್. ಶ್ರೀಧರ ರೈ ತಿಳಿಸಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗ: ಚಿತ್ರಕಲೆ- ಶಾರದ ಕುಸುಮಾ ರಾವ್, ಪ್ರಿಯದರ್ಶಿನಿ ಪ್ರಾಥಮಿಕ ಶಾಲೆ ಬೆಟ್ಟಂಪಾಡಿ (ಪ್ರಥಮ), ಸಂದೀಪ್, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ (ದ್ವಿತೀಯ).
ಲಘು ಸಂಗೀತ- ಮೇಧಾ ಅಡಿಗ, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಪುತ್ತೂರು (ಪ್ರಥಮ), ಭಾರವಿ, ಸರ್ಕಾರಿ ಹಿ.ಪ್ರಾ. ಶಾಲೆ ಬದನಾಜೆ, ಬೆಳ್ತಂಗಡಿ (ದ್ವಿತೀಯ).
ಹಿರಿಯ ಪ್ರಾಥಮಿಕ ವಿಭಾಗ: ಚಿತ್ರಕಲೆ- ಜಯಪ್ರಕಾಶ್, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು (ಪ್ರಥಮ), ಅನೀಶ್, ಸಂತ ವಿಕ್ಟರ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಪುತ್ತೂರು (ದ್ವಿತೀಯ).
ಭಾವಗೀತೆ- ಪ್ರಿಯಂವದಾ, ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ತೆಂಕಿಲ (ಪ್ರಥಮ), ಸ್ನೇಹಾ ಭಟ್, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ (ದ್ವಿತೀಯ)
ಪ್ರೌಢಶಾಲಾ ವಿಭಾಗ: ಚಿತ್ರಕಲೆ- ಲಕ್ಷ್ಮೀಪ್ರಸಾದ್ ಆಚಾರ್, ಸುದಾನ ಪ್ರೌಢಶಾಲೆ, ಪುತ್ತೂರು (ಪ್ರಥಮ), ಸಂಜೋಗ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು (ದ್ವಿತೀಯ).
ಆಶುಭಾಷಣ- ಶ್ರೀಕುಮಾರ್, ಶ್ರೀರಾಮಕೃಷ್ಣ ಪ್ರೌಢಶಾಲೆ, ಪುತ್ತೂರು (ಪ್ರಥಮ), ಕಾರ್ತಿಕ್, ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ ಪುತ್ತೂರು (ದ್ವಿತೀಯ).
ಪದವಿಪೂರ್ವ, ಐಟಿಐ, ಪಾಲಿಟೆಕ್ನಿಕ್, ನರ್ಸಿಂಗ್ ಕಾಲೇಜು ವಿಭಾಗ: ಕಥಾ ರಚನೆ- ನಾಗೇಂದ್ರ ರೈ, ದ್ವಿತೀಯ ಪಿಯುಸಿ, ಸರ್ಕಾರಿ ಪ.ಪೂ. ಕಾಲೇಜು, ಬೆಳಿಯೂರು ಕಟ್ಟೆ (ಪ್ರಥಮ), ಯಶೋಧಾ, ದ್ವಿತೀಯ ಪಿಯುಸಿ- ಸರ್ಕಾರಿ ಪ.ಪೂ. ಕಾಲೇಜು, ಬೆಳಿಯೂರು ಕಟ್ಟೆ (ದ್ವಿತೀಯ).
ಪದವಿ ಕಾಲೇಜು, ಡಿಎಡ್, ಕಾನೂನು, ವೈದ್ಯಕೀಯ, ತಾಂತ್ರಿಕ ಶಿಕ್ಷಣ ವಿಭಾಗ: ಕವನ ರಚನೆ- ವಿಶ್ವನಾಥ್ ನೇರಳಕಟ್ಟೆ, ದ್ವಿತೀಯ ಬಿ.ಎ., ವಿವೇಕಾನಂದ ಮಹಾ ವಿದ್ಯಾಲಯ, ಪುತ್ತೂರು (ಪ್ರಥಮ).
ಭಾಷಣ- ಸೃಜನಿ ರೈ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು (ಪ್ರಥಮ), ವೈಭವಿ, ಪ್ರಥಮ ವರ್ಷ ಕಾನೂನು ವಿಭಾಗ, ವಿವೇಕಾನಂದ ಕಾನೂನು ಕಾಲೇಜು ಪುತ್ತೂರು (ದ್ವಿತೀಯ).
ಸ್ನಾತಕೋತ್ತರ ಪದವಿ, ಬಿ.ಎಡ್,ಎಂ.ಎಡ್: ಭಾಷಣ- ಶ್ರೇಯಾಂಕ ರಾನಡೆ, ದ್ವಿತೀಯ ಎಂ.ಎ., ಮಂಗಳೂರು ವಿ.ವಿ. (ಪ್ರಥಮ).
ಶಾಸ್ತ್ರೀಯ ಸಂಗೀತ- ಮಂಜುನಾಥ ಎನ್., ಪ್ರಥಮ ಎಂ.ಎ. ಅರ್ಥಶಾಸ್ತ್ರ ವಿಭಾಗ ಮಂಗಳೂರು ವಿಶ್ವ ವಿದ್ಯಾನಿಲಯ(ಪ್ರಥಮ).
ಸಾರ್ವಜನಿಕ ಪುರುಷರ ವಿಭಾಗ: ಭಾಷಣ- ನಾರಾಯಣ  ಭಟ್, ಆಲಂಕಾರು (ಪ್ರಥಮ), ಪ್ರದೀಪ್ ಣಜಕಿಲ, ಅಲಂಕಾರು (ದ್ವಿತೀಯ).
ಜನಪದ ಗೀತೆ- ಗೋಪಾಲಕೃಷ್ಣ, ಚಿತ್ರಕಲಾ ಶಿಕ್ಷಕರು ನವೋದಯ ಪ್ರೌಢಶಾಲೆ, ಬೆಟ್ಟಂಪಾಡಿ (ಪ್ರಥಮ), ನಾರಾಯಣ ಭಟ್, ಅಲಂಕಾರು (ದ್ವಿತೀಯ).
ಸಾರ್ವಜನಿಕ ಮಹಿಳೆಯರ ವಿಭಾಗ: ರಂಗೋಲಿ- ಉಷಾರವಿ, ನೆಹರೂನಗರ (ಪ್ರಥಮ), ಶೋಭಾ, ಪುತ್ತೂರು (ದ್ವಿತೀಯ).
ಲಘು ಸಂಗೀತ- ಡಾ. ಅನುಪಮಾ ರವಿ ಬಲ್ನಾಡು (ಪ್ರಥಮ), ಜ್ಯೋತಿ ಬೆಳ್ತಂಗಡಿ (ಪ್ರಥಮ), ನಿಖಿಲಾ, ನೆಹರು ನಗರ (ದ್ವಿತೀಯ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.