ಕೆಜೆಪಿಗೆ ಅಭ್ಯರ್ಥಿ ಗೊತ್ತಿಲ್ಲ!
ಮಂಗಳೂರು: ಮಹಾಗನರ ಪಾಲಿಕೆ ಹತ್ತನೇ ವಾರ್ಡ್ನಲ್ಲಿ ರಹೀಂ ಅಂಗರಗುಡ್ಡೆ ಕೆಜೆಪಿ ಅಭ್ಯರ್ಥಿ ಎಂದು ಕೆಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಕೆಜೆಪಿ ಅಭ್ಯರ್ಥಿಯೇ ಇಲ್ಲ!
ಈ ಬಗ್ಗೆ ಕೆಜೆಪಿ ನಾಯಕರಿಗೆ ಕೇಳಿದರೆ, 'ನಾವು ಪಟ್ಟಿ ಮಾಡಿದ್ದೇವೆ' ಎಂದು ಹೇಳಿದ್ದಾರೆ. ಆದರೆ ನಾಮಪತ್ರ ಹಾಕಿದ್ದಾರೆ ಇಲ್ಲವೊ ಎಂದು ಕೇಳಿದರೆ ಗೊತ್ತಿಲ್ಲ. ಶುಕ್ರವಾರವೂ ನಾಮಪತ್ರ ಸಲ್ಲಿಸಿದವರ ಅಂತಿಮ ಪಟ್ಟಿಯಲ್ಲಿ ರಹೀಂ ಎಂದು ಕೆಜೆಪಿಯವರು ಹೇಳುತ್ತಿದ್ದಾರೆ ಆದರೆ, ಚುನಾವಣಾಧಿಕಾರಿ ಮತಪತ್ರ (ಮತಯಂತ್ರ)ದಲ್ಲಿ ರಹೀಂ ಹೆಸರೇ ಇಲ್ಲ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

