ಕಾರ್ಪ್ ಬ್ಯಾಂಕ್ ಬಂಪರ್ ಕೊಡುಗೆ
ಮಂಗಳೂರು: ಕಾರ್ಪೊರೇಶನ್ ಬ್ಯಾಂಕ್ ಮೂರು ಕೊಡುಗೆ ರೂಪದ ಯೋಜನೆಗಳನ್ನು ಗ್ರಾಹಕರಿಗೆ ನೀಡಿದೆ.
ಬಂಪರ್ ಕಾರ್ನಿವಲ್, ಕಾರ್ಪ್ ಗ್ಲೋಬಲ್ ಚಾಲ್ತಿ ಖಾತೆ, ಚಾಲ್ತಿ ಖಾತೆಯ ಪ್ರಿಮಿಯಂ ರೂಪಾಂತರ ಕಾರ್ಪ್ ಕಬ್ ಮತ್ತು ಕಾರ್ಪ್ ಪ್ರಿವಿಲೇಜ್ ಕೊಡುಗೆಗಳ ಯೋಜನೆಯನ್ನು ಪಾಂಡೇಶ್ವರದ ಪ್ರಧಾನ ಕಚೇರಿಯಲ್ಲಿ ಕಾರ್ಪ್ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಬಿಡುಗಡೆ ಮಾಡಿದರು.
ಬಂಪರ್ ಕಾರ್ನಿವಲ್ನಲ್ಲಿ ಮಾರ್ಚ್ನಲ್ಲಿ 15ದಿನಗಳ ಕೊಡುಗೆಯಾಗಿದೆ. ಇದರಲ್ಲಿ ಕಾರು ಖರೀದಿದಾರರಿಗೆ 3 ದಿನದೊಳಗೆ 10.4 ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 15 ದಿನಗಳಲ್ಲಿ 350 ಕೋಟಿ ವಹಿವಾಟು ನಿರೀಕ್ಷೆ ಇದೆ ಎಂದರು. ರಫ್ತು ಮತ್ತು ಆಮದುದಾರರಿಗೆ ವಿಶೇಷ ಅನುಕೂಲವಾಗಲು ಕಾರ್ಪ್ ಗ್ಲೋಬಲ್ ಚಾಲ್ತಿ ಖಾತೆ ಪರಿಚಯಿಸಲಾಗಿದೆ. ದೊಡ್ಡ ಮೊತ್ತದ ವ್ಯವಹಾರಗಳನ್ನು ಸುಲಭದಲ್ಲಿ ಮಾಡಬಹುದು ಎಂದರು. ಮಹಾಪ್ರಬಂಧಕರಾದ ಕೆ.ರಾಮಮೂರ್ತಿ, ಪಿ.ರಾಜರಾಮ್ ಕಾರಂತ್, ಉಪಮಹಾಪ್ರಬಂಧಕ ಕುರಿಯನ್ ಪಿ.ಅಬ್ರಾಹಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

