ಜ್ಯೋತಿಷ ವಿಚಾರಗೋಷ್ಠಿ ಉದ್ಘಾಟನೆ
ಮಂಗಳೂರು: ಮಂಗಳೂರಿನ ಶ್ರೀಮಹಾವಿಷ್ಣು ಜ್ಯೋತಿಷ ವಿದ್ಯಾಲಯ ಆಶ್ರಯದಲ್ಲಿ 'ಪಂಚಾಂಗ ಶ್ರವಣ ಹಾಗೂ ಜಯನಾಮ ಸಂವತ್ಸರದ ಜಾಗತಿಕ ವರ್ಷ ಫಲ' ಕಾರ್ಯಕ್ರಮ ನಗರದ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಇತ್ತೀಚೆಗೆ ಜರುಗಿತು.
ಶಾರದಾ ವಿದ್ಯಾಲಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕದ್ರಿ ಮಂಜುನಾಥ ದೇವಾಲಯ ಅರ್ಚಕ ವೇದಮೂರ್ತಿ ಪ್ರಭಾಕರ ಅಡಿಗರನ್ನು ಸನ್ಮಾನಿಸಲಾಯಿತು.
ವಿದ್ವಾಂಸರಾದ ಕೋಡಿಮಜಲು ಅನಂತಪದ್ಮನಾಭ ಉಪಾಧ್ಯಾಯ, ಡಾ.ಜಿ.ಎನ್.ಭಟ್, ಡಾ.ಕೆ.ನಾಗರಾಜ ನಕ್ಷತ್ರಿ , ನರಸಿಂಹ ಆಚಾರ್ಯ ತಂತ್ರಿ, ದೇವದಾಸ ಕಿಣಿ, ಸಂಘಟಕ ವಿಠ್ಠಲದಾಸ ಬೈಪಾಡಿತ್ತಾಯ ಭಾಗವಹಿಸಿದ್ದರು.
ವಿದುಷಿ ಸರೋಜ ಮೋಹನದಾಸ್ ಶಿಷ್ಯೆಯರಾದ ವರ್ಷ ಅಡಿಗ ಮತ್ತು ಚೈತ್ರ ಅಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಏರ್ಪಟ್ಟಿತು.
ಹಿಮ್ಮೇಳದಲ್ಲಿ ಹರಿಕೃಷ್ಣ ಪಾವಂಜೆ ಮತ್ತು ಕೃಷ್ಣ ಪ್ರಸಾದ್ ಸಹಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

