ದಕ್ಷಿಣ ಕನ್ನಡ

ಕಿಡ್ನಿ ತೊಂದರೆ: ಬಾಲಕಗೆ ಸಹಾಯ ಮಾಡಿ..

Published On :

ಮಂಗಳೂರು: ಕಳೆದ 6 ವರ್ಷಗಳಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಸಕಲೇಶಪುರ ನಿವಾಸಿ ಬಾಲಕ ಧನುಶ್‌ಗೆ ಉನ್ನತ ಚಿಕಿತ್ಸೆಗೆ ದಾನಿಗಳಿಂದ ಸಹಾಯಧನ ಕೋರಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬವು 7ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನ ಚಿಕಿತ್ಸೆಗೆ ಅಶಕ್ತರಾಗಿದ್ದಾರೆ. ಆಸಕ್ತರು ಧನಸಹಾಯವನ್ನು ಹರಿಣಿ, ಕೆನರಾ ಬ್ಯಾಂಕ್, ಸಕಲೇಶಪುರ, ಖಾತೆ ಸಂಖ್ಯೆ-0694101027202 ಮತ್ತು ಐಋಖಈ ಈಕಉಊ ಸಂಖ್ಯೆ ಈಃಖಇ0000694 ಕಳುಹಿಸುವಂತೆ ಧನುಶ್ ತಂದೆ ಮಂಜು(9535806556) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.