ಧಾರವಾಡ

ಇಂದು 71 ಗಣೇಶ ಸಮಿತಿಗಳಿಗೆ ಪ್ರಶಸ್ತಿ ಪ್ರದಾನ

Published On :

ಹುಬ್ಬಳ್ಳಿ: ಇಲ್ಲಿಯ ಗಜಾನನ ಮಹಾಮಂಡಳದ ವತಿಯಿಂದ ಪ್ರಶಸ್ತಿ ವಿಜೇತ 71 ಗಣೇಶ ಸಮಿತಿಗಳಿಗೆ ಬಹುಮಾನ ವಿತರಣೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಸೆ. 14ರಂದು ಮಧ್ಯಾಹ್ನ 12.30ಕ್ಕೆ ಜೆ.ಸಿ. ನಗರದ ಟೌನ್‌ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಗೋ ರಕ್ಷಣೆಗಾಗಿ ಶ್ರಮಿಸುತ್ತಿರುವ ಎಚ್. ಮೇಘರಾಜ ಕವಾಡ, ಮಕ್ಕಳ ತಜ್ಞ ಡಾ. ಬದರಿ ನಾರಾಯಣ ಶೆಟ್ಟಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕವಿಯತ್ರಿ ಡಾ. ಸರೋಜಿನಿ ಚೌಲಾರರನ್ನು ಸನ್ಮಾನಿಸಲಾಗುವುದು.
ಅತ್ಯುತ್ತಮ ಗಣೇಶ ಮೂರ್ತಿ: ದಾಜಿಬಾನಪೇಟೆಯ ಗಜಾನನ ಉತ್ಸವ ಸಮಿತಿ, ಮರಾಠಾ ಗಲ್ಲಿಯ ಛತ್ರಪತಿ ಶಿವಾಜಿ ಗಣೇಶೋತ್ಸವ ಸಮಿತಿ, ಜವಳಿ ಸಾಲ ವರ್ತಕರ ಸಂಘದ ಗಣೇಶೋತ್ಸವ ಮಂಡಳಿ, ಭಾರತ ಸರ್ಕಲ್‌ನ ಜಗದಂಬಾ ಮಿತ್ರ ಮಂಡಳ, ಗಣೇಶಪೇಟ ಮುಕ್ಕೇರಿ ಓಣಿಯ ಗಜಾನನ ಯುವಕ ಮಂಡಳ, ಬಾಕಳೆಗಲ್ಲಿಯ ಗಜಾನನ ಬಾಲಮಿತ್ರ ಮಂಡಳಿ, ನವನಗರ ಬಸವೇಶ್ವರ ವೃತ್ತದ ಓಂ ಸಾಯಿ ಯುವಕ ಮಂಡಳ, ದೇಸಾಯಿ ಓಣಿಯ ಡೋರ ಕಕ್ಕಯ್ಯ ಸಮಾಜ, ದೇವಾಂಗಪೇಟ ಓಣಿಯ ಮಲ್ಲಿಕಾರ್ಜುನ ಯುವಕ ಮಂಡಳ, ದಾಜಿಬಾನಪೇಟ ತುಳಜಾಭವಾನಿ ಗುಡಿ ಸಮೀಪದ ಗಜಾನನ ಉತ್ಸವ ಸಮಿತಿ, ಸೆಟ್ಲ್‌ಮೆಂಟ್ ಶಾಂತಿನಿಕೇತನ ಯುವಕ ಮಂಡಳದ ಗಜಾನನೋತ್ಸವ ಸಮಿತಿ, ಬಾರದಾನ ಗಲ್ಲಿಯ ಗಜಾನನ ಉತ್ಸವ ಸಮಿತಿ, ರಾಧಾಕೃಷ್ಣ ಗಲ್ಲಿಯ ಗಣೇಶೋತ್ಸವ ಯುವಕ ಮಂಡಳ, ಗೂಡ್‌ಶೆಡ್ ರೋಡನ ಅಷ್ಟವಿನಾಯಕ ಯುವಕ ಮಂಡಳ, ಬಂಕಾಪೂರ ಓಣಿಯ ಗಜಾನನ ಉತ್ಸವ ಮಂಡಳ, ಉದಯನಗರದ ಗಜಾನನ ಯುವಕ ಮಂಡಳ, ಬೆಂಗೇರಿಯ ಗಜಾನನ ಉತ್ಸವ ಸಮಿತಿ, ನ್ಯೂ ಮ್ಯಾದರ ಓಣಿಯ ಗಜಾನನ ಯುವಕ ಮಂಡಳ, ಹಳೇ ಹುಬ್ಬಳ್ಳಿ ನವ ಆನಂದ ನಗರ ಹಿಂದೂ ಕ್ರಿಯಾ ಸಮಿತಿಯ ಗಜಾನನ ಯುವಕ ಮಂಡಳ, ವಿಕ್ಟೋರಿಯಾ ರಸ್ತೆ ಸೊರಬದ ಮರಾಠಾ ಗಲ್ಲಿಯ ಗಜಾನನ ಯುವಕ ಮಂಡಳ, ಹಳೇ ಹುಬ್ಬಳ್ಳಿ ಆನಂದ ನಗರದ ಗಜಾನನ ಉತ್ಸವ ಸಮಿತಿ, ವಿಕ್ಟೋರಿಯಾ ಸಾಲ ಓಣಿಯ ಗಜಾನನ ಉತ್ಸವ ಸಮಿತಿ, ಹಳೇ ಹುಬ್ಬಳ್ಳಿ ಮಯೂರ ನಗರದ ಗಜಾನನ ಉತ್ಸವ ಸಮಿತಿ, ಹಳೇ ಹುಬ್ಬಳ್ಳಿ ಹಿರೇಪೇಟ ಗೌಳಿಗಲ್ಲಿಯ ಜವಾರ ಯುವಕ ಮಂಡಳ, ಗಾಂಧಿನಗರದ ಗಾಂಧಿ ಯುವಕ ಮಂಡಳ, ಸನ್ಮಾನ ಕಾಲೋನಿ ಸ್ಪೋರ್ಟ್ಸ್ ಕ್ಲಬ್‌ನ ಸನ್ಮಾನ ಕಾಲೋನಿ ಸಂಘ, ಗಿರಣಿಚಾಳನ ಸಮಸ್ತ ಗಿರಣಿಚಾಳ ಗಜಾನನ ಉತ್ಸವ ಸಮಿತಿ, ಹಳೇ ಹುಬ್ಬಳ್ಳಿ ಬಾಣತಿಕಟ್ಟಿಯ ಗಜಾನನ ಯುವಕ ಮಂಡಳ, ದಿವಟಿ ಗಲ್ಲಿ ಕೊಟಗೇರಿ ಓಣಿಯ ಗಜಾನನ ಯುವಕ ಮಂಡಳ, ಗೋಕುಲ ರಸ್ತೆ ಡಾಲರ್ಸ್ ಕಾಲೋನಿಯ ಗಜಾನನ ಯುವಕ ಮಂಡಳ, ಹಳೇ ಹುಬ್ಬಳ್ಳಿ ಸದಾಶಿವ ನಗರದ ಡಾ. ಅಂಬೇಡ್ಕರ ಶ್ರಮ ಜೀವಿಗಳ ಹಿತವರ್ಧಕ ಸಂಘ, ಹೊಸೂರ ಹಿರೇಮಠ ಮಾರ್ಗದ ಗಜಾನನ ಉತ್ಸವ ಸಮಿತಿ, ಹಳೇ ಹುಬ್ಬಳ್ಳಿ ನವಅಯೋಧ್ಯಾ ನಗರದ ಜೈಭೀಮ ಗಜಾನನ ಯುವಕ ಮಂಡಳ, ಉಣಕಲ್ ಕ್ರಾಸ್ ಸಿದ್ದೇಶ್ವರ ನಗರದ ಗಜಾನನ ಯುವಕ ಮಂಡಳ, ಆನಂದ ನಗರದ ಸಿದ್ಧಿ ವಿನಾಯಕ ಮಿತ್ರ ಮಂಡಳ, ಬೈರಿದೇವರಕೊಪ್ಪದ ಕ್ರೇಜಿಸ್ಟಾರ್ ಗಣೇಶ ಸಮಿತಿ, ಕೃಷ್ಣಾಪೂರ ಓಣಿಯ ಜಗಜ್ಯೋತಿ ಬಸವೇಶ್ವರ ಯುವಕ ಮಂಡಳ, ಗೋಕುಲ ನಂದಗೋಕುಲ ಸುಧಾರಣಾ ಸಮಿತಿಯ ವೀರಾಂಜನೆಯ ವ್ಯಾಯಾಮ ಶಾಲೆ, ಮರಾಠಾ ಗಲ್ಲಿ ಶಿವಾಜಿ ಚೌಕ್‌ನ ಛತ್ರಪತಿ ಶಿವಾಜಿ ಗಜಾನನ ಉತ್ಸವ ಸಮಿತಿ, ಕೋಯಿನ್ ರಸ್ತೆ ಬಾನಿ ಓಣಿಯ ಗಜಾನನ ಉತ್ಸವ ಸಮಿತಿ, ಬಾಕಳೆ ಓಣಿಯ ಗಜಾನನ ಉತ್ಸವ ಸಮಿತಿ, ಹಳೇ ಹುಬ್ಬಳ್ಳಿ ಮಯೂರ ನಗರದ ಡಾ. ಅಂಬೇಡ್ಕರ್ ವಿಘ್ನೇಶ್ವರ ಯುವಕ ಮಂಡಳಗಳಿಗೆ ಅತ್ಯುತ್ತಮ ಗಣೇಶ ಮೂರ್ತಿ ಪ್ರಶಸ್ತಿ.
ಅತ್ಯುತ್ತಮ ವೇದಿಕೆ ಅಲಂಕಾರ: ಸಿಂಪಿ ಗಲ್ಲಿಯ ಮಾರುತಿ ಯುವಕ ಸೇವಾ ಸಂಘ, ಭೂಸಪೇಟ ಕಂಚಗಾರ ಗಲ್ಲಿಯ ಗಜಾನನ ಉತ್ಸವ ಮಂಡಳ, ದುರ್ಗದಬೈಲ್ ಗವಳಿ ಗಲ್ಲಿಯ ಗಜಾನನ ಉತ್ಸವ ಮಂಡಳ, ಚಂದ್ರಕಲಾ ಟಾಕೀಜ್ ಪಕ್ಕದ ಗಜಾನನ ಉತ್ಸವ ಸಮಿತಿ, ಮೂರುಸಾವಿರಮಠ ಮಹಾದ್ವಾರ ಬಳಿಯ ಗಜಾನನ ಉತ್ಸವ ಸಮಿತಿ, ಸೆಟ್ಲ್‌ಮೆಂಟ್‌ನ ಯಂಗ್‌ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ಗಜಾನನ ಉತ್ಸವ ಸಮಿತಿ, ಬೈರಿಕೊಪ್ಪ ಉಡ್ಡೆದವರ ಓಣಿಯ ಶಿವಾನಂದ ಸ್ಪೋರ್ಟ್ಸ್ ಕ್ಲಬ್, ಸರಾಫಗಟ್ಟಿಯ ಗಜಾನನ ಉತ್ಸವ ಮಂಡಳ, ಮಂಟೂರರೋಡ ಮ್ಯಾಂಗನೀಸ್ ಪ್ಲಾಟ್‌ನ ರಾಷ್ಟ್ರಪಿತ ಮಹಾತ್ಮಾಗಾಂಧಿ ಯುವಜನ ಸಂಘ, ಹಳೇ ಹುಬ್ಬಳ್ಳಿ ಹೆಗ್ಗೇರಿ ರಸ್ತೆಯ ಗಜಾನನ ಉತ್ಸವ ಮಂಡಳ, ವಿದ್ಯಾನಗರ ರಾಜೀವ ನಗರದ ರಾಜೀವ ನಗರ ಯುವಕ ಮಂಡಳ.
ಅತ್ಯುತ್ತಮ ವಿದ್ಯುತ್ ಅಲಂಕಾರ: ಶೀಲವಂತರ ಓಣಿಯ ವರಸಿದ್ಧಿ ವಿನಾಯಕ ಮಂಡಳಿ, ಇಟಗಿ ಮಾರುತಿ ಗಲ್ಲಿಯ ಗಜಾನನ ಉತ್ಸವ ಮಂಡಳಿ, ಆನಂದ ನಗರ ಘೋಡಕೆ ಪ್ಲಾಟ್‌ನ ಗಜಾನನ ಉತ್ಸವ ಮಂಡಳ, ನೆಹರು ನಗರ ವಿನಾಯಕ ಯುವಕ ಮಂಡಳ, ಉಣಕಲ್ ಟೀಚರ್ಸ್ ಕಾಲೋನಿಯ ಸಮುದಾಯ ಭವನ, ಕುಲಕರ್ಣಿ ಹಕ್ಕಲನ ಕುಲಕರ್ಣಿ ಹಕ್ಕಲ್ ಯುವಕ ಮಂಡಳ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.