ಅವಳಿ ನಗರದಲ್ಲಿಂದು ವಿಶೇಷ ಸ್ವಚ್ಛತಾ ಕಾರ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜ. 16
ಮಹಾನಗರ ಪಾಲಿಕೆಯಿಂದ ಅವಳಿನಗರದಲ್ಲಿ ಪ್ರತಿ ಶುಕ್ರವಾರ ವಿಶೇಷ ಸ್ವಚ್ಛತಾ ಕಾರ್ಯ್ನ ಕೈಕೊಳ್ಳಲಾಗುತ್ತಿರುವ ಹಿನ್ನಲೆಯಲ್ಲಿ ಜ. 17ರಂದು ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಧಾರವಾಡ ವಿಭಾಗದ ವಾರ್ಡ್ ಸಂಖ್ಯೆ 13ರಲ್ಲಿ ರಾಣಿಚನ್ನ್ನಮ್ಮ ನಗರ 1ರಿಂದ 7ನೇ ಕ್ರಾಸ್, ಸಿದ್ದರಾಮೇಶ್ವರ ಕಾಲನಿ, ರಾಣಿಚೆನ್ನಮ್ಮ ನಗರ ಮುಖ್ಯ ರಸ್ತೆ, ಶ್ರೀಪಾದ ನಗರ 1ರಿಂದ 10ನೇ ಕ್ರಾಸ್, ರಾಣಿಚನ್ನಮ್ಮ ನಗರ ಬಸ್‌ರೂಟ್ ಮೇನ್ ರಸ್ತೆ, ವಾರ್ಡ್ 8ರಲ್ಲಿ ಬಾರಾ ಹಿಮಾಮ ರಸ್ತೆಯಿಂದ ಹರಿಮಂದಿರ ವರಗೆ, ವಿದ್ಯಾರಣ್ಯ ಸ್ಕೂಲ್‌ನಿಂದ ಮದಿಹಾಳ ನಾಲಾವರೆಗೆ, ಹೆಬ್ಬಳ್ಳಿ ಅಗಸಿ ಸರ್ಕಲ್‌ದಿಂದ ಎಂ.ಆರ್. ನಗರ ಬಸ್ ಸ್ಟಾಪ್‌ವರೆಗೆ, ಹೆಬ್ಬಳ್ಳಿ ಫಾರ್ಮ್, ಶಿವಾಜಿ ರಸ್ತೆ ಬಾಲಾಜಿಮಠವರೆಗೆ, ಊರಹೊರಗಿನ ರಸ್ತೆ, ವಾರ್ಡ್ 5ರಲ್ಲಿ ಮರಾಠಾ ಕಾಲನಿ ವ್ಯಾಯಾಮ ಶಾಲೆ ಹತ್ತಿರ ಸುತ್ತಲಿನ ಗಟಾರ ಸ್ವಚ್ಛ ಮಾಡಿಸುವುದು, ಕಮಲಾಪುರ ಕಮತಿ ಓಣಿ, ಈಶ್ವರ ದೇವರ ಗುಡಿ ಓಣಿ, ಹೊಸಕುಂಬಾರ ಓಣಿ, ಕಮಲಾಪುರ ಮುಖ್ಯರಸ್ತೆ, ಮಾಳಾಪುರ ಮುಖ್ಯರಸ್ತೆ ಉರ್ದು ಶಾಲೆಯಿಂದ ಮಾಳಾಪುರ ಕೊನೆಯ ಬಸ್ ಸ್ಟಾಪ್‌ವರೆಗೆ ಎರಡು ಬದಿ ಗಟಾರ ಸ್ವಚ್ಛಗೊಳಿಸುವುದು, ಖಾದ್ರಿಓಣಿ, ಹಾಳಭಾವಿ ಓಣಿ, ದ್ಯಾಮವ್ವನ ಗುಡಿ ಓಣಿ, ಹಿರೇಮಠ ಓಣಿ, ಬಾಳಗಿ ಓಣಿ ಗಟಾರ ಸ್ವಚ್ಛಗೊಳಿಸುವುದು, ಹರಿಜನಕೇರಿ ಮೂಕರಸ್ತೆ, ಮಾಳಾಪುರ ಕೊನೆಯ ಬಸ್ ಸ್ಟಾಫ್‌ವರೆಗೆ ಎರಡು ಬದಿ ಗಟಾರ ಸ್ವಚ್ಛ ಮಾಡಿಸುವುದು, ವಾರ್ಡ್ 18 ರಲ್ಲಿ ನುಗ್ಗಿಕೇರಿ 1ರಿಂದ 3ನೇ ಕ್ರಾಸ್ , ಗೌಡರ ಓಣಿ, ಕುರುಬರ ಓಣಿ, ವಾಲಿಕಾರ ಓಣಿ, ಮಾದರ ಓಣಿ, ಸಂಗೊಳ್ಳಿ ರಾಯಣ್ಣಾ ನಗರ 1ರಿಂದ 5ನೇ ಮುಖ್ಯ ರಸ್ತೆ ಮತ್ತು ತೇಜಸ್ವಿ ಹೌಸಿಂಗ ಸೊಸೈಟಿ 1ನೇ ಮುಖ್ಯ ರಸ್ತೆ 4ನೇ ಅಡ್ಡ ರಸ್ತೆ, ಗೌಳಿಗಲ್ಲಿ 1ರಿಂದ 3ನೇ ಕ್ರಾಸ್ ಮತ್ತು 2ನೇ ಮುಖ್ಯ ರಸ್ತೆ, ತೇಜಸ್ವಿನಗರ ಜನತಾ ಕ್ವಾಟರ್ಸ್ 4ನೇ ಅಡ್ಡ ರಸ್ತೆ 1ನೇ ಮುಖ್ಯ ರಸ್ತೆ ಮತ್ತು ಆರೋಗ್ಯನಗರ 5ನೇ ಕ್ರಾಸ್, ಹತ್ತಿಕೊಳ್ಳ 1ರಿಂದ 3ನೇ ಕ್ರಾಸ್ ಮತ್ತು 2ನೇ ಮುಖ್ಯ ರಸ್ತೆ, ತೇಜಸ್ವಿನಗರ ಕೊಳಚೆ ಪ್ರದೇಶ 1ರಿಂದ 4ನೇ ಕ್ರಾಸ್, ಪುರೋಹಿತ ನಗರ ಮುಖ್ಯ ರಸ್ತೆ ಮತ್ತು ಕಕ್ಕಯ್ಯ ನಗರ ಎಸ್.ಡಿ.ಎಂ. ಎದುರಿಗೆ.
ಹುಬ್ಬಳ್ಳಿ ವಿಭಾಗದ ವಾರ್ಡ್ ಸಂಖ್ಯೆ 25ರಲ್ಲಿ ರೇಣುಕಾನಗರ, ಭೈರಿದೇವರಕೊಪ್ಪ, ವಾರ್ಡ್ 28ರ ಫಾರೆಸ್ಟ್ ಕಾಲನಿ, ರೆವಿನ್ಯೂ ಕಾಲನಿ, ವಿಶ್ವೇಶ್ವರ ನಗರ ಸುತ್ತಲಿನ ಪ್ರದೇಶ, ಅಶೋಕ ನಗರ ಸುತ್ತಲಿನ ಪ್ರದೇಶ, ನೃಪತುಂಗ ಪಾರ್ಕ್, ಶಕ್ತಿ ಕಾಲನಿ ಮುಖ್ಯ ರಸ್ತೆ, ಅಶೋಕ ಅಂಡರ ಬ್ರಿಜ್‌ದಿಂದ ಪತ್ರಕರ್ತ ಕಾಲನಿವರೆಗೆ, ವಾರ್ಡ್ 48ರ ನವೀನ ಪಾರ್ಕ್ ಮುಖ್ಯ ರಸ್ತೆ, ಸಿದ್ಧಗಂಗಾ ಕಾಲನಿ, ಫೆಸಿಫಿಕ್ ಪಾರ್ಕ್, ಚೇತನಾ ಕಾಲನಿ, ಜನತಾ ಕ್ವಾರ್ಟರ್ಸ್, ಶಿವಗಂಗಾ ಲೇಔಟ್, ವಸಂತನಗರ, ಬೆಳವಣಕಿ ಕಾಲನಿ, ದೇಸಾಯಿ ಪಾರ್ಕ್, ಪ್ರಕಾಶ ಕಾಲನಿ, ಜ್ಯೋತಿ ಕಾಲನಿ, ಮಲ್ಲಿಕಾರ್ಜುನ ಲೇಔಟ್, ಲಾಲಬಹಾದ್ದೂರ ಕಾಲನಿ, ಡಿ.ಡಿ.ಎಂ. ಚರ್ಚ್, ಸಾಗರ ಕಾಲನಿ, ಸಾಗರ ಕಾಲನಿ ಸ್ಲಂ, ಬೃಂದಾವನ ಕಾಲನಿ, ಮದರ ಥೆರೆಸಾ ಕಾಲನಿ, ಗಾಂಧಿವಾಡ, ಕನ್ಯಾನಗರ, ವಿನೂತನ ಕಾಲನಿ, ಚೇತನಾ ಕಾಲನಿ, ವಾರ್ಡ್ 38ರ ನೆಹರು ನಗರ, ಸಿಲ್ವರ್‌ಟೌನ್, ಅರ್ಜುನ ವಿಹಾರ, ಶಕ್ತಿನಗರ, ಟ್ರಿನಿಟಿ ಲೇಔಟ್, ಮಯೂರ ನಗರ, ಆನಂದ ನಗರ, ಅಂಬೇಡ್ಕರ್ ಕಾಲನಿ, ನವಆನಂದ ನಗರ, ಶ್ರೇಯಾ ಎಸ್ಟೇಟ್, ಭಾರತಿ ಕಾಲನಿ, ವೆಂಕಟೇಶ್ವರ ಕಾಲನಿ, ಗೋಕುಲ ರಸ್ತೆ, ವಾಡ್ 52ರ ಆಜಾದ ರಸ್ತೆಯಿಂದ ತಬೀಬಲ್ಯಾಂಡ್ ಗಾರ್ಡನ್‌ವರೆಗೆ, ರಾಘವೇಂದ್ರ ಮಠ ಸುತ್ತ, ವಾರ್ಡ್ 53ರ ಕಮರಿಪೇಟ ಮುಖ್ಯ ರಸೆ,್ತ ಭರತ್ ಸರ್ಕಲ್ ಹತ್ತಿರ, ಪಿ.ಬಿ. ರೋಡ್ ಅಶೋಕ ಟೈರ್ ಸಮೀಪ, ದಾಜೀಬಾನ ಪೇಟ ಗವಳಿ ಗಲ್ಲಿ, ಪಿ.ಬಿ. ರೋಡ್ ನೂರಾನಿ ಮಾರ್ಕೆಟ್, ವಾರ್ಡ್ 63ರ ಸದಾಶಿವನಗರ 1, 2, 3ನೇ ಕ್ರಾಸ್, ಶ್ರೀರಾಮ ಕಾಲನಿ ಶರಾವತಿನಗರ 1, 2, 3ನೇ ಕ್ರಾಸ್, ಗುರುಸಿದ್ಧೇಶ್ವರ ಕಾಲನಿ, ತಿಮ್ಮಸಾಗರ ರಸ್ತೆ, ಮಹಾಲಕ್ಷ್ಮೀ ಕಾಲನಿ, ಸಂತೋಷ ನಗರ, ನೇಕಾರನಗರ ಮುಖ್ಯ ರಸ್ತೆ, ನೂರಾನಿ ಪ್ಲಾಟ್ 1, 2, 3, 4, 5, 6ನೇ ಕ್ರಾಸ್, ವಾರ್ಡ್ 60ರ ವಡ್ಡರ ಓಣಿ, ಬಾಣತಿಕಟ್ಟಿ ಸರ್ಕಲ್, ಕಲ್ಮೇಶ್ವರನಗರ 1, 2ನೇ ಕ್ರಾಸ್ ಹಾಗೂ ಮವನೂರ ರಸ್ತೆ, ಬಾಗಾರಪೇಟ, ಜಂಗ್ಲಿಪೇಟ, ಬಸವೇಶ್ವರ ಗುಡಿ ರಸೆ,್ತ ಅಕ್ಕಿಪೇಟ, ಬಾಳಿಗಾರ ಸಂದಿ ಹಾಗೂ 2ನೇ ಕ್ರಾಸ್, ಬಾಶೆಲ್ ಮಿಶನ್ ಶಾಲೆ, ಬೆಳಮಕರ ಓಣಿ, ಮಸ್ತಾನ ಸೋಫಾ ಮಸೂತಿ ಹಿಂದುಗಡೆ, ಮಸ್ತಾನಸೋಫಾ ಮುಖ್ಯ ರಸ್ತೆ, ಮಡಕಿ ವಟಾರ, ಬೆಂಗಳೂರು ವಟಾರ, ಸದರ ಸೋಫಾ ಮುಖ್ಯ ರಸ್ತೆ, ಪಠಾಣ ಗಲ್ಲಿ, ಮುಕ್ಕು ಗಲ್ಲಿ, ಮಕಾಂದಾರ ಗಲ್ಲಿ, ಕಾಳಮ್ಮನ ಗುಡಿ ರಸ್ತೆ, ಸದರ ಸೋಫಾ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳು, ವಾರ್ಡ್ 66ರ ಬಿಡ್ನ್ನಾಳ ಬ್ರಿಡ್ಜ್ ಹಾಗೂ ಬಿಡ್ನ್ನಾಳ ಮೇನ್ ರೋಡ, ನೇತಾಜಿ ಕಾಲನಿ, ರಂಭಾಪುರಿ ಕಾಲನಿ, ನೇಕಾರನಗರ, ತಿಮ್ಮಸಾಗರ ಮೇನ್ ರೋಡ, ಚವ್ಹಾಣ ಪ್ಲಾಟ್, ಛಬ್ಬಿ ಪ್ಲಾಟ್, ನೇಕಾರನಗರ 1ನೇ ಕ್ರಾಸ್‌ದಿಂದ 8ನೇ ಕ್ರಾಸ್, ನೇಕಾರನಗರ ಸರ್ಕಲ್ ಬ್ರಿಡ್ಜ್‌ದಿಂದ ಗಿರಿಯಾಲ ರೋಡ್ ಸರ್ಕಲ್‌ವರೆಗೆ, ಹೊಸ ಗಬ್ಬೂರ, ಶರಣನಗರ ಬಸವನಗರ, ನೇಕಾರನಗರ ಶಿವನಾಗ ಬಡಾವಣೆ, ಸಂಯುಕ್ತ ಕರ್ನಾಟಕ ಕಾಲನಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು.
ಅಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ್ನ 2 ಗಂಟೆವರೆಗೆ ನಡೆಯುವ ಸ್ವಚ್ಛತಾ ಕಾರ್ಯಕ್ಕೆ ವಿಶೇಷ ಕಾರ್ಮಿಕರ ತಂಡ ರಚಿಸಲಾಗಿದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

