ಕೆಎಲ್ಇ ಸಂಸ್ಥೆಗಳಲ್ಲಿ ಕೋರೆ ಮತಯಾಚನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 16
ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ಪ್ರಭಾಕರ ಕೋರೆ ಅವರು ನಗರದ ಕೆಎಲ್ಇ ಸಂಸ್ಥೆಗಳಲ್ಲಿ ಪ್ರಚಾರ ನಡೆಸಿದರು.
ಇಲ್ಲಿಯ ಆರ್ಎಲ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಕೋರೆ, ಬಿಜೆಪಿಯು ನನ್ನನ್ನು ಗುರುತಿಸಿದೆ. ಅದೇ ರೀತಿ ಸಂಕನೂರ ಅವರನ್ನು ಆಯ್ಕೆ ಮಾಡಿದ್ದು ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸಂಕನೂರ ಆಯ್ಕೆಯಿಂದ ಮೋದಿ ಅವರ ಕೈಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ಹೇಳಿದರು.
ಸಂಸದ ಪ್ರಹ್ಲಾದ ಜೋಶಿ, ಅಭ್ಯರ್ಥಿ ಎಸ್.ವಿ. ಸಂಕನೂರ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಶಿಕ್ಷಕ ಅಶೋಕ ಸಿಂಗೆ, ಪ್ರೊ. ಹೆಬ್ಬಳ್ಳಿ, ಡಾ. ಕೆ.ಸಿ. ಪಾಂಗಿ, ಕರಣ ದೊಡವಾಡ, ಮಹಾಪೌರರಾದ ಶಿವು ಹಿರೇಮಠ, ಅಮೃತ ದೇಸಾಯಿ, ತವನಪ್ಪ ಅಷ್ಟಗಿ, ಮಹಾಂತೇಶ ಕವಟಗಿಮಠ, ವಿಜಯಾನಂದ ಶೆಟ್ಟಿ, ವೀರನಗೌಡ ಪಾಟೀಲ, ಬಲರಾಮ ಕುಸುಗಲ್ಲ, ಸುರೇಶ ಬೆದರೆ, ಮೋಹನ ರಾಮದುರ್ಗ, ಬಸವರಾಜ ರುದ್ರಾಪುರ, ಈಶ್ವರ ಶಿವಳ್ಳಿ, ಮಡಿವಾಳಪ್ಪ ಉಳವಣ್ಣವರ, ಮಲ್ಲನಗೌಡ ಪಾಟೀಲ, ಸಿದ್ದು ಕಮ್ಮಾರ, ಶಾಂತೇಶ ಚಿಕ್ಕಲಗಿ, ಅರವಿಂದ ಆಲದಕಟ್ಟಿ, ಸಂತೋಷ ಸವಣೂರ, ಪೂರ್ಣಾ ಪಾಟೀಲ, ಗೀತಾ ಪಾಟೀಲ, ಅನಸೂಯಾ ಹಿರೇಮಠ, ಶೋಭಾ ಸವದಿ, ಸುಜಾತಾ ಕಳ್ಳಿಮನಿ, ರೂಪಾ ವೀರೇಶನವರ, ರೂಪಾ ಪಾಲನಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

