ಗದಗ

ಆಚರಣೆಯಿಂದ ಸಹೋದರತ್ವ ಗಟ್ಟಿ

Published On :

ಗದಗ:  ಸಹೋದರತ್ವದ ಸಂಕೇತವಾದ ರಾಖಿ ಕಟ್ಟುವುದರಿಂದ ಪರಸ್ಪರ ಸಹೋದರತ್ವ ಗಟ್ಟಿಗೊಳ್ಳುತ್ತದೆ ಎಂದು ಜಿಲ್ಲಾ ಪತಂಜಲಿ ಯೋಗ ಸಮಿತಿಯ ರುದ್ರಣ್ಣ ಗುಳಗುಳಿ ಹೇಳಿದರು.
ಅವರು ಬುಧವಾರ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅತಿಥಿಯಾಗಿ ಆಗಮಿಸಿದ್ದ ಡಾ. ಕೆ.ಯೋಗಿಸನ್ ನೂಲು ಹುಣ್ಣಿಮೆ ಮತ್ತು ರಾಖಿ ಹಬ್ಬದ ಮಹತ್ವ ಕುರಿತು ಮಾತನಾಡಿದರು. ಬಸಮ್ಮ ದಗಲಿ, ಅಶೋಕ ಜಂಗಮನಿ, ಲತಾ ಮಠದ, ಚನ್ನಣ್ಣ ಚಳ್ಳಮರದ, ಹೀತಾ ಜೋಶಿ, ಶಾಂತಕ್ಕ ಇಟಗಿ, ರತ್ನಾ ಕರಿಗೌಡರ, ಶಶಿಕಲಾ ಕಡಗಲಿಮಠ, ಚನ್ನಮ್ಮ ಚಳ್ಳಮರದ, ರತ್ನಾ ಬಡಿಗೇರ, ಗಂಗಾಧರ ಬಡಿಗಣ್ಣವರ, ನಾಗರತ್ನಾ ಬಡಿಗಣ್ಣವರ, ಗುರುನಾಥ ಕಬಾಡಿ, ವಿಶ್ವನಾಥ ಸೀರಿ, ಚಂದ್ರಶೇಖರ ಪಾಟೀಲ, ಬಿ.ಎಂ. ಹಿರೇಮಠ, ಅಪ್ಪಣ್ಣ ಮಠದ, ಬಸಯ್ಯ ನಂದಿಕೋಲಮಠ, ಕುಮಾರ ಚವಡಿ, ನಾಗರಾಜ ಟೋಕೊಲ, ಎಚ್.ಎಫ್. ಆಲೂರ, ಜಿ.ಆರ್. ಹಿರೇಮಠ, ಮೆರವಾಡೆ, ಸಂಕೇತ ಹವಳದ, ಡಾ. ಎಂ.ಡಿ. ಹೂಗಾರ, ಸಮೀನಾ ಲಕ್ಷ್ಮೇಶ್ವರ, ಶೈಲಾ ಹಮ್ಮಿಗಿ, ಶಾಂತಲಾ ಜಂಗಮನಿ, ತುಪ್ಪದ, ದಾನಪ್ಪಗೌಡರ, ಯುವ ಭಾರತ ಟ್ರಸ್ಟ್‌ನ ಸದಸ್ಯರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.