19 ಅಭ್ಯರ್ಥಿಗಳು ಕಣದಲ್ಲಿ
ಜೇವರ್ಗಿ: ಜು.22 ರಂದು ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸದಸ್ಯತ್ವ ಬಯಸಿ 19 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಪ್ರೌಢಶಾಲಾ ಶಿಕ್ಷಣ ವಿಭಾಗದಿಂದ ಅಬ್ದುಲ್ ಕರೀಮ್ ಕೂಡಿ, ಅಬ್ದುಲ್ಗನಿ ಖಾಜಿ, ದತ್ತಣ್ಣ, ಶರಣಪ್ಪ ಹೊಸ್ಮನಿ, ಶಾಂತಪ್ಪ ಬಿರಾದಾರ, ಪ್ರಾಥಮಿಕ ಶಾಲಾ ವಿಭಾಗದಿಂದ ಅನೀಲಕುಮಾರ್ ಬಿರಾದಾರ, ಗುಡುಲಾಲ್ ಶೆಖ್, ಗುರುಶಾಂತಪ್ಪ ಚಿಂಚೋಳಿ, ಪರಶುರಾಮ, ಬಸವರಾಜ ಬಂಡಿ, ಮಲ್ಲಿಕಾರ್ಜುನ ಗೂಳಿ, ಲಕ್ಷ್ಮಣ ದೊಡಮನಿ, ವಿಠಪ್ಪ ಮಿರಗಿ, ಸೂರ್ಯಕಾಂತ, ಸೈಯದ್ ಅಮ್ಜದ್ ಹುಸೇನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದಿಂದ ಗುಲಜೀಯಾಬೆಗಂ, ಜ್ಯೋತಿ ಬುಮ್ಮನಳ್ಳಿ, ಕೆಬಿಜೆಎನ್ಎಲ್ ವಿಭಾಗದಿಂದ ಅಶೋಕಕುಮಾರ್ ಕುಲಕರ್ಣಿ, ರವೀಂದ್ರ ಕುಲಕರ್ಣಿ ಸ್ಪರ್ಧೆಯಲ್ಲಿದ್ದಾರೆ.
ಜು.22ರಂದು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ 4 ರವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿಗಳಾದ ಡಿ.ಬಿ. ಲಮಾಣಿ, ಬಸಯ್ಯಮಠ ಕೋಳಕೂರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

