ಜಲಾಶಯಗಳ ನೀರಿನ ಮಟ್ಟ
ಹೇಮಾವತಿ ಜಲಾಶಯ: ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.45, ಜಲಾಶಯಕ್ಕೆ ಒಳ ಹರಿವು 4537 ಕ್ಯುಸೆಕ್, ಹೊರ ಹರಿವು ನದಿಗೆ 125 ಕ್ಯುಸೆಕ್, ನಾಲೆಗೆ 4300 ಕ್ಯುಸೆಕ್, ನೀರಿನ ಸಂಗ್ರಹ ಪ್ರಮಾಣ 36.571 ಟಿಎಂಸಿ.
ಯಗಚಿ ಜಲಾಶಯ: ಇಂದಿನ ನೀರಿನ ಮಟ್ಟ 3164.726 ಅಡಿ, ಒಳ ಹರಿವು 1070 ಕ್ಯುಸೆಕ್, ಹೊರ ಹರಿವು ನದಿಗೆ 200 ಕ್ಯುಸೆಕ್, ನಾಲೆಗೆ175 ಕ್ಯುಸೆಕ್
ವಾಟೆ ಹೊಳೆ: ಇಂದಿನ 3165.35 ಅಡಿ, ಒಳ ಹರಿವು 120 ಕ್ಯುಸೆಕ್, ಹೊರ ಹರಿವು 115 ಕ್ಯುಸೆಕ್
ತಾಲೂಕುವಾರು ಮಳೆ ವಿವರ: ಆಲೂರು 6, ಅರಕಲಗೂಡು 20.5, ಅರಸೀಕೆರೆ 4.4, ಬೇಲೂರು 16.8, ಚನ್ನರಾಯಪಟ್ಟಣ 0.6, ಹಾಸನ 3.2, ಹೊಳೆನರಸೀಪುರ 2.2, ಸಕಲೇಶಪುರ 0.6 ಮಿ.ಮೀ ಮಳೆಯಾಗಿದೆ.
ಹೋಬಳಿವಾರು ವಿವರ: ಆಲೂರು ಕಸಬಾ 6, ಅರಕಲಗೂಡು 20.5, ಮಲ್ಲಿಪಟ್ಟಣ 1, ರಾಮನಾಥಪುರ2.6, ಕೊಣನೂರು 10, ದೊಡ್ಡಬೆಮ್ಮತ್ತಿ 12.4, ಅರಸೀಕೆರೆ 4.4, ಬಾಣಾವರ2.4, ಗಂಡಸಿ3.6, ಕಣಕಟ್ಟೆ 3.6, ಯಳವಾರೆ10.4, ಜಾವಗಲ್12.4, ಬೇಲೂರು 16.8, ಹಳೇಬೀಡು14.4, ಹಗರೆ30.2, ಬಿಕ್ಕೋಡು 21.1,ಗೆಂಡೆಹಳ್ಳಿ 30.2, ಚನ್ನರಾಯಪಟ್ಟಣ 0.6, ಬಾಗೂರು 44.2, ನುಗ್ಗೆಹಳ್ಳಿ 2.2, ಹಿರಿಸಾವೆ 12.8, ಶ್ರವಣಬೆಳಗೊಳ 14.1, ಹಾಸನ 3.2, ಕಟ್ಟಾಯ 2, ಸಾಲಗಾಮೆ 6.8, ಶಾಂತಿಗ್ರಾಮ 14.3, ದುದ್ದ 3.4, ಗೊರೂರು 1, ಹೊಳೆನರಸೀಪುರ 2, ಹಳೇಕೋಟೆ 1, ಸಕಲೇಶಪುರ 6, ಬಾಳ್ಳುಪೇಟೆ 5 ಮಿ ಮೀ. ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

