ಕೋಲಾರ

ಚಿಂತಾಮಣಿ ನಗರಸಭೆ: 51 ನಾಮಪತ್ರ ವಾಪಸ್

Published On :

ಚಿಂತಾಮಣಿ:  ಇಲ್ಲಿನ ನಗರಸಭೆಯ 31 ವಾರ್ಡ್‌ಗಳಿಗೆ ಸಲ್ಲಿಕೆಯಾಗಿದ್ದ 182 ನಾಮಪತ್ರಗಳಲ್ಲಿ 9 ತಿರಸ್ಕೃತಗೊಂಡಿವೆ. 51 ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಒಟ್ಟು 122 ಮಂದಿ ಅಭ್ಯರ್ಥಿಗಳ ಆಯ್ಕೆ ಬಯಸಿ ಅಂತಿಮವಾಗಿ ಕಣದಲ್ಲಿದ್ದಾರೆ.
ವಾರ್ಡ್ 1ರಲ್ಲಿ ಪಿ.ದೇವರಾಜ್ (ಪಕ್ಷೇತರ), ಬಿ.ಮಂಜುನಾಥಗೌಡ (ಬಿಜೆಪಿ), ಶಬೀರ್ (ಜೆಡಿಎಸ್),ಶ್ರೀನಿವಾಸ್ (ಪಕ್ಷೇತರ). ವಾರ್ಡ್ 2ರಲ್ಲಿ ಎ.ಆರ್. ಅನ್ವರ್ (ಜೆಡಿಎಸ್), ಅಪ್ರೋಜ್ (ಬಿಜೆಪಿ), ರಿಯಾಜ್ ಜಾನ್ (ಪಕ್ಷೇತರ). ವಾರ್ಡ್ 3ರಲ್ಲಿ ಜಯಮ್ಮ (ಜೆಡಿಎಸ್), ಎನ್.ತುಳಸಿ (ಕಾಂಗ್ರೆಸ್), ಪಾರ್ವತಮ್ಮ(ಪಕ್ಷೇತರ), ಮುನಿರತ್ನಮ್ಮ (ಬಿಜೆಪಿ).
ವಾರ್ಡ್ 4ರಲ್ಲಿ ವೈ.ಎ. ಅಸ್ಲಂಪಾಷ (ಬಿಜೆಪಿ), ಕೆ.ಆರ್. ನರಸಿಂಹಪ್ಪ (ಜೆಡಿಎಸ್), ಆರ್.ಭಾಸ್ಕರ್ (ಪಕ್ಷೇತರ), ಸೈಯದ್ ಮುನೀರ್ ಅಹದ್ (ಕಾಂಗ್ರೆಸ್). ವಾರ್ಡ್ 5ರಲ್ಲಿ ಭಾಗ್ಯಮ್ಮ (ಪಕ್ಷೇತರ), ಎನ್.ಮಂಜುಳ(ಕಾಂಗ್ರೆಸ್), ರಾಧಮ್ಮ (ಜೆಡಿಎಸ್), ಎಸ್. ಸುಜಾತ (ಬಿಜೆಪಿ). ವಾರ್ಡ್ 6ರಲ್ಲಿ ಉಮಾ (ಬಿಜೆಪಿ), ಗೀತಾ(ಪಕ್ಷೇತರ), ಪಿ.ಶಾಂತಕುಮಾರಿ (ಸುಧಾಕರ್ ಬಣದ ಪಕ್ಷೇತರ).
ವಾರ್ಡ್ 7ರಲ್ಲಿ ಎಂ.ಆರ್. ಯಶೋಧ (ಜೆಡಿಎಸ್), ಎನ್.ಸುಜಾತ (ಬಿಜೆಪಿ), ಸುಮಿತ್ರಮ್ಮ (ಪಕ್ಷೇತರ). ವಾರ್ಡ್ 8ರಲ್ಲಿ ಅರುಣ (ಪಕ್ಷೇತರ), ಎನ್.ಸರೋಜ (ಜೆಡಿಎಸ್), ಬಿ.ಎಸ್. ಹೇಮಲತಾ (ಬಿಜೆಪಿ). ವಾರ್ಡ್ 9ರಲ್ಲಿ ಅಂಜನಿಕುಮಾರ್ (ಬಿಜೆಪಿ), ಜನಾರ್ದನ್ (ಜೆಡಿಎಸ್), ಎನ್.ನಾಗರಾಜ್ (ಪಕ್ಷೇತರ). ವಾರ್ಡ್ 10ರಲ್ಲಿ ಆಂಜಮ್ಮ (ಪಕ್ಷೇತರ), ಜೆ.ಕೋಮಲ (ಬಿಜೆಪಿ), ಪರಿಮಳ (ಜೆಡಿಎಸ್).
ವಾರ್ಡ್ 11ರಲ್ಲಿ ಎಸ್.ಪಿ. ರಮೇಶ್‌ಬಾಬು (ಬಿಜೆಪಿ), ಎಸ್.ನಟರಾಜ್ (ಜೆಡಿಎಸ್), ಎಂ.ನಾರಾಯಣಗೌಡ(ಪಕ್ಷೇತರ). ವಾರ್ಡ್ 12ರಲ್ಲಿ ಆರ್.ವಿ. ರಮೇಶ್‌ಬಾಬು (ಕಾಂಗ್ರೆಸ್), ಸಿ.ಆರ್. ವೆಂಕಟೇಶ್ (ಬಿಜೆಪಿ), ವಿ.ವೇದಾನಂದ (ಕೆಜೆಪಿ), ಅಶ್ವತ್ಥರೆಡ್ಡಿ (ಪಕ್ಷೇತರ), ಎನ್.ಮಂಜುನಾಥ್ (ಜೆಡಿಎಸ್). ವಾರ್ಡ್ 13ರಲ್ಲಿ ಸಿ.ಜನಾರ್ದನ್ (ಕಾಂಗ್ರೆಸ್), ಆರ್.ರವಿಕುಮಾರ್ (ಬಿಜೆಪಿ), ಎನ್.ವೆಂಕಟರವಣಸ್ವಾಮಿ (ಪಕ್ಷೇತರ),ಶ್ರೀರಾಮಪ್ಪ (ಜೆಡಿಎಸ್). ವಾರ್ಡ್ 14ರಲ್ಲಿ ಎನ್.ದೇವರಾಜ್ (ಬಿಜೆಪಿ), ಆರ್.ಪ್ರಕಾಶ್ (ಜೆಡಿಎಸ್), ಆರ್.ಪ್ರತಾಪ್ (ಪಕ್ಷೇತರ), ಎಂ. ವಿಜಯ (ಕಾಂಗ್ರೆಸ್), ವಿಜಯನರಸಿಂಹ (ಪಕ್ಷೇತರ). ವಾರ್ಡ್ 15ರಲ್ಲಿ ಅಲ್ಲಾಬಕ್ಷ್ (ಪಕ್ಷೇತರ), ಜುಬೇರ್ ಅಹಮದ್ (ಬಿಜೆಪಿ), ನದೀಮ್ ಪಾಷ (ಜೆಡಿಎಸ್), ಎಸ್.ಎ. ರಹಮತ್ ಪಾಷ (ಪಕ್ಷೇತರ).
ವಾರ್ಡ್ 16ರಲ್ಲಿ ಜಿ.ಪ್ರಕಾಶ್ (ಕಾಂಗ್ರೇಸ್), ಮುನಿಯಪ್ಪ (ಬಿಜೆಪಿ), ಆರ್.ಮಂಜುನಾಥ್ (ಪಕ್ಷೇತರ),ಪಿ.ವಿ. ವೆಂಕಟರವಣಪ್ಪ (ಜೆಡಿಎಸ್), ಎನ್.ಶ್ರೀನಿವಾಸ್ (ಸಿಪಿಐ-ಎಂ). ವಾರ್ಡ್ 17ರಲ್ಲಿ ಎಸ್.ಆರ್. ಕಿಶೋರ್ (ಕೆಜೆಪಿ), ಬಿ.ಗೋವಿಂದರಾಜು (ಬಿಜೆಪಿ), ಚಾಂದ್ ಪಾಷ (ಪಕ್ಷೇತರ), ಟಿ.ಬಾಬಾಜಾನ್ (ಪಕ್ಷೇತರ), ಮಹಮದ್ ಷಫೀಕ್ (ಜೆಡಿಎಸ್), ಬಿ.ವಿ. ಸೂರ್ಯಪ್ರಕಾಶ್ (ಪಕ್ಷೇತರ). ವಾರ್ಡ್ 18ರಲ್ಲಿ ವೈ.ಎಸ್.ರಾಜೇಂದ್ರಪ್ರಸಾದ್ (ಪಕ್ಷೇತರ), ಆರ್.ವೆಂಕಟರವಣ (ಜೆಡಿಎಸ್), ವೈ.ಜಿ. ಶ್ರೀನಿವಾಸ್ (ಪಕ್ಷೇತರ), ಸಿ.ಶ್ರೀನಿವಾಸ್ (ಪಕ್ಷೇತರ), ಎನ್.ಶಂಕರ್ (ಬಿಜೆಪಿ). ವಾರ್ಡ್ 19ರಲ್ಲಿ ಎನ್.ನಾಗರತ್ನಮ್ಮ (ಪಕ್ಷೇತರ), ರತ್ನಮ್ಮ (ಕಾಂಗ್ರೆಸ್), ರಾಧಮ್ಮ (ಜೆಡಿಎಸ್), ಸುಜಾತ (ಬಿಜೆಪಿ). ವಾರ್ಡ್ 20ರಲ್ಲಿ ಕೃಷ್ಣಪ್ಪ (ಜೆಡಿಎಸ್), ವೆಂಕಟೇಶ್ (ಬಿಜೆಪಿ), ಶ್ರೀಧರ್ (ಕೆಜೆಪಿ), ಸುಬ್ಬಾರಾವ್ (ಪಕ್ಷೇತರ), ಸೈಯದ್ (ಕಾಂಗ್ರೆಸ್).
ವಾರ್ಡ್ 21ರಲ್ಲಿ ಚಲಪತಿ (ಕಾಂಗ್ರೆಸ್), ಸಿ.ವಿ. ಮಂಜುನಾಥ್ (ಪಕ್ಷೇತರ), ಕೆ.ಮಂಜುನಾಥ್ (ಜೆಡಿಎಸ್), ರಾಜೇಶ್ (ಪಕ್ಷೇತರ), ಸತ್ಯನ್ನ (ಬಿಜೆಪಿ). ವಾರ್ಡ್ 22ರಲ್ಲಿ ಸುಜಾತ (ಜೆಡಿಎಸ್), ಕೆ.ಪದ್ಮಾವತಿ(ಬಿಜೆಪಿ), ರಿಹಾನತಾಜ್ (ಪಕ್ಷೇತರ). ವಾರ್ಡ್ 23ರಲ್ಲಿ ಸಿ.ಎನ್. ಪಾಷ (ಪಕ್ಷೇತರ), ಮಹಮದ್ ಗೌಸ್ ಪಾಷ(ಜೆಡಿಎಸ್), ಸಿ.ಆರ್. ವಾಸುದೇವ (ಬಿಜೆಪಿ), ಸೈಯದ್ ಇಲಿಯಾಜ್ ಪಾಷ (ಪಕ್ಷೇತರ). ವಾರ್ಡ್ 24ರಲ್ಲಿ ಚೌಡರೆಡ್ಡಿ (ಬಿಜೆಪಿ), ಪಿ.ಮುನಿರಾಜು (ಜೆಡಿಎಸ್), ಆರ್.ಶ್ರೀನಾಥ್ (ಪಕ್ಷೇತರ).
ವಾರ್ಡ್ 25ರಲ್ಲಿ ಪಿ.ಆರ್. ರಾಧಾಕೃಷ್ಣ (ಕೆಜೆಪಿ), ರಿಯಾನ್ ಪಾಷ (ಪಕ್ಷೇತರ), ವೆಂಕಟರವಣಪ್ಪ (ಬಿಜೆಪಿ),ಶ್ರೀನಿವಾಸರೆಡ್ಡಿ (ಜೆಡಿಎಸ್). ವಾರ್ಡ್ 26ರಲ್ಲಿ ಜಮೀನಾತಾಜ್ (ಜೆಡಿಎಸ್), ಎಂ.ಭಾರತಿ(ಕಾಂಗ್ರೆಸ್), ಶಮೀಮುನ್ನೀಸಾ (ಪಕ್ಷೇತರ), ಎ.ಹಂಸವೇಣಿ (ಬಿಜೆಪಿ). ವಾರ್ಡ್ 27ರಲ್ಲಿ ಎಂ.ಮಹೇಶ್ (ಬಿಜೆಪಿ), ಶಬೀರ್ ಪಾಷ (ಕಾಂಗ್ರೆಸ್), ಟಿ.ಶ್ರೀನಿವಾಸ್ (ಪಕ್ಷೇತರ), ಡಿ.ಸಾದಪ್ಪ (ಜೆಡಿಎಸ್). ವಾರ್ಡ್ 28ರಲ್ಲಿ ಜರೀನಾ ಬೇಗಂ (ಪಕ್ಷೇತರ), ನಾಗರತ್ನ (ಬಿಜೆಪಿ), ನೂರ್ ಅಮ್ರಿನ್ (ಕಾಂಗ್ರೇಸ್), ರಿಬಾನಾ (ಜೆಡಿಎಸ್). ವಾರ್ಡ್ 29ರಲ್ಲಿ ಎಸ್.ಆನಂದ್‌ಕುಮಾರ್ (ಬಿಜೆಪಿ), ಚಾಂದ್‌ಪಾಷ (ಪಕ್ಷೇತರ), ಜಿಯಾವುಲ್ಲಾ ರೆಹಮಾನ್ (ಜೆಡಿಎಸ್). ವಾರ್ಡ್ 30ರಲ್ಲಿ ಎಸ್.ಪವಿತ್ರ (ಪಕ್ಷೇತರ), ಆರ್.ಸಿ. ಸುಜಾತ (ಬಿಜೆಪಿ), ಸುನಿತ(ಕಾಂಗ್ರೆಸ್). ವಾರ್ಡ್ 31ರಲ್ಲಿ ಎಲ್.ಚೌಡರೆಡ್ಡಿ (ಪಕ್ಷೇತರ), ಎಚ್.ಮಂಜುನಾಥ್ (ಕೆಜೆಪಿ), ಟಿ.ವಿ.ರಾಮಮೂರ್ತಿ (ಜೆಡಿಎಸ್), ಶ್ರೀನಿವಾಸ್ (ಬಿಜೆಪಿ) ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.