ಕೋಲಾರ

ನೇಣಿಗೆ ಶರಣು

Published On :

ಕೆಜಿಎಫ್: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಮೆಲ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಸರಹೋಸಹಳ್ಳಿ ಗ್ರಾಮದ ನಿವಾಸಿ ಮುರಳಿ(35) ಆತ್ಮಹತ್ಯೆ ಮಾಡಿಕೊಂಡವ. ಈತ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮನೆಯಲ್ಲಿ ಕಳವು
ಮುಳಬಾಗಲು: ತಾಲೂಕಿನ ಕೆ.ಕೊಂಡೇನಹಳ್ಲಿ ಗ್ರಾಮದ ಮನೆಯಲ್ಲಿ ಆಭರಣ ಕಳವು ಮಾಡಿರುವ ಸಂಬಂಧ ಪಟ್ಟಣದ ಠಾಣೆಯಲ್ಲಿ ಭಾನುವಾರ ಕೇಸು ದಾಖಲಾಗಿದೆ.  ಪದ್ಮನಾಭ ಚಾರಿ ಎಂಬುವರು ದೂರು ಸಲ್ಲಿಸಿ, ತನ್ನ ತಾಯಿ ಸರಸ್ವತಮ್ಮ ಸ್ನಾನ ಮಾಡುವ ವೇಳೆಯಲ್ಲಿ ಮೈಮೆಲಿದ್ದ ಲಕ್ಷ ರುಪಾಯಿ ಮೌಲ್ಯ ಬಂಗಾರದ ಅಭರಣಗಳನ್ನು ತೆಗೆದು ದೇವರ ಮನೆಯಲ್ಲಿ ಇಟ್ಟಿದ್ದರು. ನಂತರ ಬಂದು ನೋಡಿದಾಗ ಒಡವೆಗಳು ಕಾಣೆಯಾಗಿವೆ. ಆ ಸಮಯದಲ್ಲಿ ಮನೆಯಲ್ಲಿದ್ದ ತಮ್ಮ ಸಂಬಂಧಿಕ ಚಕ್ರಪಾಣೆ ಇದ್ದರು. ಅವರ ಮೇಲೆ ಸಂಶಯವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.