ಮಂಡ್ಯ

ಮದ್ದೂರು ಪುರಸಭೆ: 106 ನಾಮಪತ್ರ ಸಲ್ಲಿಕೆ

Published On :

ಮದ್ದೂರು: ಪಟ್ಟಣ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಶನಿವಾರ ವಿವಿಧ ಪಕ್ಷಗಳು ಹಾಗೂ ಪಕ್ಷೇತರರು ಸೇರಿ ಒಟ್ಟು 106 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
1ನೇ ವಾರ್ಡ್: ರತ್ನಮ್ಮ ಕಾಂಗ್ರೆಸ್, ನಾಗರತ್ನ ಪಕ್ಷೇತರ, 2ನೇ ವಾರ್ಡ್- ರವಿ ಕಾಂಗ್ರೆಸ್, ಜಗದೀಶ್ ಜೆಡಿಎಸ್, ವಿನಯ್ ಬಿಜೆಪಿ, ರಾಮಣ್ಣ ಕೆಜೆಪಿ, ಶಿವರಾಜು, ಮಧುಕುಮಾರ್ ಪಕ್ಷೇತರ, 3ನೇ ವಾರ್ಡ್ - ಎಚ್.ಜೆ. ಸುರೇಶ್ ಕಾಂಗ್ರೆಸ್, ವಿ.ಹರ್ಷ ಹಾಗೂ ವೀರಭದ್ರಸ್ವಾಮಿ ಜೆಡಿಎಸ್, ಎಚ್. ಶ್ರೀನಿವಾಸ್ ಬಿಜೆಪಿ, ಜಯಮ್ಮ, ಚಿಕ್ಕಪುಟ್ಟಯ್ಯ, ಅಜಯ ಪಿ.ಗೌಡ, ವೈ.ಬಿ. ಶಂಕರೇಗೌಡ, ದೀಪಕ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
4ನೇ ವಾರ್ಡ್: ಎನ್.ಸಿ. ರಘು ಕಾಂಗ್ರೆಸ್, ಎಂ.ಪಿ. ಅಮರಬಾಬು ಜೆಡಿಎಸ್, ಮಹೇಂದ್ರ ಬಿಜೆಪಿ, 5ನೇ ವಾರ್ಡ್ - ಜಿ.ಸಿ. ಮಹೇಶ್ ಕಾಂಗ್ರೆಸ್, ಅರುಣಕುಮಾರ್ ಜೆಡಿಎಸ್, ಎಂ.ಪಿ. ಹರ್ಷ ಬಿಜೆಪಿ, ಸಾಗರ್ ಪಕ್ಷೇತರ, 6ನೇ ವಾರ್ಡ್- ಮಮತಾ ಕಾಂಗ್ರೆಸ್, ವಿಜಯಕುಮಾರಿ ಜೆಡಿಎಸ್, ರಾಜಲಕ್ಷ್ಮಿ ಬಿಜೆಪಿ, 7ನೇ ವಾರ್ಡ್- ಎಂ.ಕೆ.ಮರೀಗೌಡ ಕಾಂಗ್ರೆಸ್, ಎಸ್. ಚಂದ್ರು ಜೆಡಿಎಸ್, ಶ್ರೀಧರ್ ಬಿಜೆಪಿ, ರಾಜೇಶ್ ಬಿಎಸ್‌ಆರ್, ಶೇಖರ್, ಮನ. ಪ್ರಸನ್ನಕುಮಾರ್, ಚಂದ್ರಶೇಖರ್, ಇಂದ್ರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
8ನೇ ವಾರ್ಡ್: ಕೆ.ಪ್ರಸಾದ್ ಕಾಂಗ್ರೆಸ್, ಎಂ.ಪಿ.ಮಂಜುನಾಥ್ ಜೆಡಿಎಸ್, ಶ್ರೀನಿವಾಸಶೆಟ್ಟಿ ಬಿಜೆಪಿ, ರಾಮಾರಾಧ್ಯ ಕೆಜೆಪಿ.
9ನೇ ವಾರ್ಡ್: ಶೋಭ ಬೊಮ್ಮೇಗೌಡ ಕಾಂಗ್ರೆಸ್, ಭಾಗ್ಯ ಜೆಡಿಎಸ್, ತನುಜ ಬಿಜೆಪಿ, ರಾಣಿ ಬಿಎಸ್‌ಆರ್, ಪ್ರತಿಮ ಪಕ್ಷೇತರ, 10ನೇ ವಾರ್ಡ್- ಆಲಿಂಖಾನ್ ಕಾಂಗ್ರೆಸ್, ಲೋಕೇಶ್ ಜೆಡಿಎಸ್, ಸಿದ್ದರಾಜು ಬಿಎಸ್‌ಆರ್, ನಿಸಾರ್ ಅಹಮದ್, ಮಂಜು, ಜಮೀರ್ ಅಹಮದ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
11ನೇ ವಾರ್ಡ್: ಬಿ.ಕೃಷ್ಣ ಕಾಂಗ್ರೆಸ್, ಪೈರೋಜ್ ಪಾಷ ಜೆಡಿಎಸ್, ಎಂ.ಆರ್. ಕೃಷ್ಣಸ್ವಾಮಿ, ಆರೀಫ್ ಬಿಎಸ್‌ಆರ್, ಬಿ.ರವೀಶ್, ಆದಿಲ್ ಪಾಷ ಪಕ್ಷೇತರ,
12ನೇ ವಾರ್ಡ್: ಆರ್. ಶ್ರೀನಿವಾಸ್ ಕಾಂಗ್ರೆಸ್, ಪ್ರಶಾಂತ್‌ಕುಮಾರ್ ಜೆಡಿಎಸ್, ಎಂ.ಮುತ್ತು ಬಿಜೆಪಿ, ಮುತ್ತುರಾಜು ಬಿಎಸ್‌ಆರ್, ಮರಂಕಯ್ಯ ಪಕ್ಷೇತರ,
12ನೇ ವಾರ್ಡ್: ಹರಿಣಿ ಕಾಂಗ್ರೆಸ್, ಲಕ್ಷ್ಮಮ್ಮ ಜೆಡಿಎಸ್, ಮಹದೇವಯ್ಯ ಬಿಜೆಪಿ, ಲಕ್ಷ್ಮಿ ಬಿಎಸ್‌ಆರ್,
14ನೇ ವಾರ್ಡ್: ಇಂತಿಯಾಜ್‌ವುಲ್ಲಾ ಖಾನ್ ಕಾಂಗ್ರೆಸ್, ಫೈರೋಜ್‌ಖಾನ್ ಜೆಡಿಎಸ್, ಮನ್ಸೂರ್‌ಖಾನ್ ಬಿಎಸ್‌ಆರ್, ರಫೀಕ್‌ಸಾಬ್, ಜಾಕೀರ್ ಹುಸೇನ್ ಪಕ್ಷೇತರ.
15ನೇ ವಾರ್ಡ್: ಎಂ.ಎಸ್.ಉಮೇಶ್ ಕಾಂಗ್ರೆಸ್, ಕೆ.ಆರ್. ರವಿ ಜೆಡಿಎಸ್, ಶಿವಕುಮಾರ್ ಬಿಜೆಪಿ, ಶಶಿಕಾಂತ್ ಬಿಎಸ್‌ಆರ್, ಮರಿದೇವರು, ಗಂಗಾಧರ್, ಪ್ರಸನ್ನಕುಮಾರ್, ನಾಗರಾಜು ಪಕ್ಷೇತರ.
16ನೇ ವಾರ್ಡ್: ಫೈಜಲ್ ಕಾಂಗ್ರೆಸ್, ಡಿ.ಮಂಜುನಾಥ್ ಜೆಡಿಎಸ್, ತಮ್ಮೇಗೌಡ ಬಿಜೆಪಿ, ಎಂ.ಐ. ಪ್ರವೀಣ್ ಬಿಎಸ್‌ಆರ್, ಎಂ.ಎಲ್. ರಮೇಶ್, ಟಿ.ಎಸ್. ವಾಸು, ಆರೀಫ್ ಆಲಿಖಾನ್ ಪಕ್ಷೇತರ.
17ನೇ ವಾರ್ಡ್: ದಿವ್ಯ ಕಾಂಗ್ರೆಸ್, ಎಚ್.ಎನ್. ಮಂಜುಳ ಜೆಡಿಎಸ್, ಎನ್.ಬಿ.ಲತಾ ಬಿಜೆಪಿ.
18ನೇ ವಾರ್ಡ್: ಮುನ್ಸಿಫ್ ಆಲೀಖಾನ್ ಕಾಂಗ್ರೆಸ್, ಶಿವಣ್ಣ ಜೆಡಿಎಸ್, ಎಂ.ಸಿ.ಸಿದ್ದು ಬಿಜೆಪಿ.
19ನೇ ವಾರ್ಡ್: ಕೌಸರ್ ಕಾಂಗ್ರೆಸ್, ಎಂ.ಆರ್. ಲತಾ ಜೆಡಿಎಸ್, ಎಂ.ಮಂಜುಳ ಬಿಜೆಪಿ.
20ನೇ ವಾರ್ಡ್: ಜಯಲಕ್ಷ್ಮಿ ಕಾಂಗ್ರೆಸ್, ರಾಧಾ ಜೆಡಿಎಸ್, ವಿ.ಲಕ್ಷ್ಮಿ ಬಿಜೆಪಿ, 21ನೇ ವಾರ್ಡ್: ನಾಗರತ್ನ ಕಾಂಗ್ರೆಸ್, ಪಾರ್ವತಮ್ಮ ಜೆಡಿಎಸ್, ಎಚ್.ಎಸ್.ನಾಗಮಣ ಬಿಜೆಪಿ, ದಾಕ್ಷಾಯಿಣಿ ಕೆಜೆಪಿ, ವಿಜಯಲಕ್ಷ್ಮಿ ಬಿಎಸ್‌ಆರ್, 22ನೇ ವಾರ್ಡ್: ಕೆ.ಲತಾ ಕಾಂಗ್ರೆಸ್, ಉಮಾಪ್ರಕಾಶ್ ಜೆಡಿಎಸ್, ಪಿ.ಎಸ್. ಸೌಮ್ಯ ಕೆಜೆಪಿ.
23ನೇ ವಾರ್ಡ್: ಎಚ್.ಕೆ. ವಿಜಯಕುಮಾರ್ ಕಾಂಗ್ರೆಸ್, ನಿಂಗಯ್ಯ ಜೆಡಿಎಸ್, ಶಿವಶಂಕರ್ ಕೆಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.