ಮೈಸೂರು

ಜಿಲ್ಲಾ ಕಾಂಗ್ರೆಸ್‌ನಿಂದ ಪರಿಶೀಲನಾ ಸಮಿತಿ

Published On :


ಕ.ಪ್ರ.ವಾರ್ತೆ    ಮೈಸೂರು    ಜೂ. 12
ರಾಜ್ಯ ನಿಗಮ, ಮಂಡಳಿಗೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡುವ ಸಲುವಾಗಿ ಜಿಲ್ಲೆ ಎಂಟು ವಿಧಾನಸಭಾ ಕ್ಷೇತ್ರಗಳ ಪ್ರತಿನಿಧಿಗಳನ್ನೊಳಗೊಂಡಂತೆ ಜಿಲ್ಲಾ ಕಾಂಗ್ರೆಸ್ ಪರಿಶೀಲನೆ ಸಮಿತಿ ರಚಿಸಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಧರ್ಮಸೇನ (ಅಧ್ಯಕ್ಷರು), ಉಪಾಧ್ಯಕ್ಷರಾದ ಆರ್. ಪ್ರಕಾಶ್‌ಕುಮಾರ್, ಬಿ.ಸಿ. ಬಸಪ್ಪ, ವೆಂಕಟರಾಮ, ಲೇಖಾ ವೆಂಕಟೇಶ್, ಕೆಪಿಸಿಸಿ ಸದಸ್ಯರಾದ ಅಕ್ಬರ್ ಅಲಿ, ಎಸ್.ಆರ್. ಜಯಮಂಗಳ, ಬ್ಲಾಕ್ ಅಧ್ಯಕ್ಷರಾದ ಮುದ್ದೇಗೌಡ, ಅರ್ಕೇಶ್ವರಯ್ಯ, ಮಂಚೂಣಿ ಘಟಕದ ಅಧ್ಯಕ್ಷರಾದ ಕುಮಾರ್, ಹೊನ್ನನಾಯಕ, ಡಾ. ಬಿ.ಜೆ. ವಿಜಯಕುಮಾರ್, ಡಿಸಿಸಿ ಸದಸ್ಯರಾದ ಕೆ.ಸಿ. ಕೃಷ್ಣಪ್ಪ ಸಿರಿಯಾಕ್, ಅಂಥೋಣಿ (ಸದಸ್ಯರು).
ಜೂ. 13ರಿಂದ ಪ್ರತಿದಿನ ಮಧ್ಯಾಹ್ನ ಒಂದರಿಂದ ಸಂಜೆ 4 ರವರೆಗೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನೇಮಕಾತಿ ಆಕಾಂಕ್ಷಿಗಳು ಪಕ್ಷದಲ್ಲಿನ ಸೇವೆ, ವ್ಯಕ್ತಿಗತ ವಿವರಗಳನ್ನು ಫೋಟೋ ಸಹಿತ ದ್ವಿಪ್ರತಿಗಳಲ್ಲಿ ಸಲ್ಲಿಸುವಂತೆ ಧರ್ಮಸೇನ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.