ಬಿಎಸ್ಆರ್ ಕಾಂಗ್ರೆಸ್ ಪ್ರಚಾರ ಕಾರ್ಯ ಚುರುಕು
ಪಿರಿಯಾಪಟ್ಟಣ: ಈ ಹಿಂದೆ ಪಪಂನಲ್ಲಿ ಜೆಡಿಎಸ್ ಅಧಿಕಾರದಿಂದ ಪಟ್ಟಣದ ಮತದಾರರು ರೋಸಿ ಹೋಗಿದ್ದು, ಬದಲಾವಣೆಯೊಂದಿಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡ ಟಿ.ಡಿ. ಗಣೇಶ್ ಹೇಳಿದರು. ಪಟ್ಟಣದ 1ನೇ ವಾರ್ಡ್ನಲ್ಲಿ ಪಕ್ಷದ ಅಭ್ಯರ್ಥಿ ಇಂತಿಯಾಸ್ ಪರ ಮತಯಾಚಿಸಿ ಮಾತನಾಡಿದ ಅವರು, ಪಪಂನ 15 ವಾರ್ಡ್ಗಳ ಪೈಕಿ 9 ಸ್ಥಾನಗಳಲ್ಲಿ ನಾವು ಸ್ಫರ್ಧಿಸಿದ್ದು, ಎಲ್ಲಾ ಸ್ಥಾನಗಳಲ್ಲೂ ಜಯ ಸಾಧಿಸಲಿದ್ದಾರೆ ಎಂದರು. ಪಕ್ಷದ ತಾಲೂಕು ಅಧ್ಯಕ್ಷ ರಹಮತ್ಜಾನ್ ಬಾಬು, ಮುಖಂಡರಾದ ಇಮ್ರಾನ್ ಷರೀಫ್, ಸಾಧಿಕ್ ಅಹಮ್ಮದ್, ಚೆಲುವ ನಾಯಕ, ಚಂದ್ರನಾಯಕ, ರಾಜ ನಾಯಕ, ರಮೇಶ್, ಅಂಜನ್ಕುಮಾರ್, ಮಹದೇವ್, ವೀಣಾರಮೇಶ್, ಭಾಗ್ಯ, ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

