ಮೈಸೂರು

7 ರಂದು 'ಹೈಕ್ಳು' ತಂಡದಿಂದ ಜಾನಪದ ಸಂಗೀತ ರಸಧಾರೆ

Published On :

ಮೈಸೂರು: ಹೈಕ್ಳು ತಂಡದಿಂದ ಫೆ. 7ರ ಸಂಜೆ 7ಕ್ಕೆ ರಂಗಾಯಣದ ವನರಂಗದಲ್ಲಿ ಜಾನಪದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಪಕ್ಕ ಜಾನಪದ ಹಿನ್ನೆಲೆಯಿಂದ ಬಂದ ಗಾಯಕರು, ವಾದ್ಯದವರು ಒಟ್ಟುಗೂಡಿ ಕಟ್ಟಿಕೊಂಡ ತಂಡ ಹೈಕ್ಳು. ಇದರಲ್ಲಿ ಬಾಬಿ ಮೇಬೂ, ನಾಗೇಶ್ ಕಂದೇಗಾಲ, ದಿವ್ಯಾ, ಸಿಂಧೂರ, ಸುಬ್ರಹ್ಮಣ್ಯ ಮೈಸೂರು, ಪ್ರದೀಪ್ ಕಿಗ್ಗಾಲ, ಸುಮರಾಣಿ, ನೆಲ್ಸನ್, ವಿನಯ್, ಲೋಕೇಶ್, ವಿಕ್ರಂ ಭಾರದ್ವಾಜ್, ನಿಮಿಷಾ ರಂಗನಾಥ್, ತೇಜಸ್ವಿನಿ ಆಳ್ವಾರ್, ಸುನಿಲ್, ಮಂಜುನಾಥ್, ಮೂರ್ತಿ, ಶಂಕರ್, ಶಂಕರ್ ಮಾಣಿ, ಶಿವ ಈ ಕಾರ್ಯಕ್ರಮ ನಡೆಸಿಕೊಡುವರು ಎಂದು ಸಾರಥ್ಯ ವಹಿಸಿರುವ ಪ್ರಮೋದ್ ಸ್ಟಿಫನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ಫೆ. 15ಕ್ಕೆ ಗೋಕರ್ಣದಲ್ಲಿ ಎರಡನೇ ಕಾರ್ಯಕ್ರಮ ಇದೆ. ರು. 50 ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಮೊ. 96112-13126 ಸಂಪರ್ಕಿಸಬಹುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.