ಕರವೇ ಘಟಕ ಉದ್ಘಾಟನೆ
ಪಿರಿಯಾಪಟ್ಟಣ: ಕರವೇ ಒಂದೇ ಜಾತಿಗೆ ಸೀಮಿತವಾಗಿಲ್ಲ ಎಂದು ತಾ. ಕರವೇ ಅಧ್ಯಕ್ಷ ಎನ್.ಎಲ್. ಗಿರೀಶ್ ಹೇಳಿದರು.
ತಾಲೂಕಿನ ಆಯಿರಬೀಡು ಗ್ರಾಮದಲ್ಲಿ ಕರವೇ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಸಂಘಟನೆ ಬಗ್ಗೆ ಅರಿವಿಲ್ಲದಿದ್ದರೂ ಅಲ್ಪ ಸಂಖ್ಯಾತರ ಘಟಕ ಉದ್ಘಾಟನೆಗೊಳ್ಳುತ್ತಿರುವುದು ಸಂತೋಷದ ವಿಷಯ. ಸಂಘಟನೆ 7 ವರ್ಷಗಳ ಹಿಂದೆ ರಾಜ್ಯಾದ್ಯಂತ ಉದ್ಘಾಟನೆಗೊಂಡು ಇಂದಿಗೆ 7,560 ಶಾಖೆ ಹೊಂದಿದೆ ಎಂದು ತಿಳಿಸಿದರು.
ತಾ. ಕರವೇ ಉಪಾಧ್ಯಕ್ಷ ಸೈಯದ್ ಫಯಾಜ್, ತಾ. ಕರವೇ ಮಹಿಳಾ ಅಧ್ಯಕ್ಷೆ ಪ್ರೀತಿ ಅರಸ್, ಕರವೇ ಪ್ರಧಾನ ಕಾರ್ಯದರ್ಶಿ ಕೆ.ಆರ್. ಪ್ರವೀಣ್ಕುಮಾರ್, ಯುವ ಘಟಕದ ಅಧ್ಯಕ್ಷ ಸಂತೋಷ್ಗೌಡ, ಮಧು, ಕಲೀಂ, ಗುಲ್ಪೀರ್, ಸೈಯದ್ ರಜಾಕ್, ಷಫೀಉಲ್ಲ, ನಸೀರ್ ಷರೀಫ್, ಆಯಿರಬೀಡು ನೂತನ ಘಟಕದ ಅಧ್ಯಕ್ಷ ಸೈಫುಲ್ಲಾ ಷರೀಫ್, ಉಪಾಧ್ಯಕ್ಷ ಸೈಯದ್ ಫಾರುಕ್, ಕಾರ್ಯದರ್ಶಿ ಅತೀಕ್ ಪಾಷ, ಸದ್ದಂಪಾಷ, ಗೌರವಾಧ್ಯಕ್ಷ ಪರ್ವೀನ್ ಪಾಷ, ಸಂಚಾಲಕರಾದ ಅನ್ವರ್ ಪಾಷ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

