ಚಿತ್ರ ರಚನೆಯಲ್ಲಿಸ್ಪರ್ಧಿಸಿ ಗೆದ್ದವರು
ಮೈಸೂರು: ನಗರ ಪೊಲೀಸ್ ಲಾಖೆಯು 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆಸಿದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ.
ಪ್ರೈಮರಿ ಶಾಲೆ ವಿಭಾಗ: ಪ್ರಥಮ- ನಿಧಿ ಗೌತಮ್ (ಡೆಲ್ಲಿ ಪಬ್ಲಿಕ್ ಶಾಲೆ), ದ್ವಿತೀಯ- ಅಭಿಷೇಕ್ (ಸಿಎಫ್ಟಿಆರ್ಐ), ತೃತೀಯ- ದ್ವಾರಕಾಪ್ರಸಾದ್ (ಡೆಲ್ಲಿ ಪಬ್ಲಿಕ್ ಶಾಲೆ), ಸಮಾಧಾನಕರ- ಅಭಿನವ್ (ಡೆಲ್ಲಿ ಪಬ್ಲಿಕ್)
ಮಿಡ್ಲ್ ಸ್ಕೂಲ್ ವಿಭಾಗ: ಪ್ರಥಮ- ಎನ್. ಮೋನಿಕಾ (ಗೀತಾ ಭಾರತಿ ಶಾಲೆ), ದ್ವಿತೀಯ- ಎಸ್. ಸಿಂಚನ (ಡೆಲ್ಲಿ ಪಬ್ಲಿಕ್ ಶಾಲೆ), ತೃತೀಯ- ಎಚ್.ಟಿ. ಸುಜನ್, ಸಮಾಧಾನಕರ- ಎನ್.ಡಿ. ಸೌಜನ್ಯ (ಸಿಎಫ್ಟಿಆರ್ಐ)
ಹೈಸ್ಕೂಲ್ ವಿಭಾಗ: ಪ್ರಥಮ- ಎನ್. ಯಶಸ್ರಾಜು (ಸದ್ವಿದ್ಯಾ ಶಾಲೆ), ದ್ವಿತೀಯ- ಎ. ಮೀಕ್ಷಿತ್ (ಲಲಿತ ಶಾಲೆ), ತೃತೀಯ- ಎನ್. ಯಶಸ್ವಿನಿ (ಸಿಎಫ್ಟಿಆರ್ಐ), ಸಮಾಧಾನಕರ- ಬಿ. ಅನುಷಾ (ವಿಜಯ ವಿಠಲ ಶಾಲೆ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

