ಸಿದ್ದರಾಮನಹುಂಡಿಯಲ್ಲಿ ಹಬ್ಬಹಬ್ಬ ಇಲ್ಲ, ಹರಿದಿನ ಇಲ್ಲ. ಆದರೂ ಊರ ತುಂಬೆಲ್ಲಾ ಸಂಭ್ರಮ - ಸಡಗರ. ತಮಟೆ ಸದ್ದಿನ ಹಿಮ್ಮೇಳದಲ್ಲಿ ಪಡ್ಡೆ ಹುಡುಗರೆಲ್ಲ ಸಿಳ್ಳೆ ಹೊಡೆದು ಕುಣಿದು ಕುಪ್ಪಳಿಸುತ್ತಿದ್ದರೆ ಊರಿನ ಮಧ್ಯದಲ್ಲಿದ್ದ ಸಿದ್ದರಾಮೇಶ್ವರ ದೇವಸ್ಥಾನದ ಮುಂದೆ ಪಟಾಕಿ ಸದ್ದು ಮೋರ್ಗರೆಯುತ್ತಿತ್ತು.
ಸಿದ್ದರಾಮಯ್ಯ ಊರಿಗೆ ಬಂದರೆ ದನ ಮೇಯಿಸಲು ನನ್ನೊಟ್ಟಿಗೆ ಬರುತ್ತಿದ್ದ'ಸಿದ್ದರಾಮಯ್ಯ ಅವರ ಸೋದರರಿಗೆ ಮಾತ್ರವಲ್ಲ, ಅವರ ಜತೆ ಓದಿದ ಅನೇಕರಿಗೆ ವಿದ್ಯೆ ಅಷ್ಟಾಗಿ ಒಲಿದಿಲ್ಲ. ಮೈಸೂರಿನಲ್ಲಿ ಓದುವಾಗಲೂ ಊರಿಗೆ ಬಂದರೆ ನನ್ನನ್ನು ಬಿಟ್ಟು ದನ ಮೇಯಿಸಲು ಸಿದ್ದರಾಮಯ್ಯ ಹೋಗುತ್ತಿರಲಿಲ್ಲ.
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!
ರಾಜ್ಯ'ವಿಜಯೇಂದ್ರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸುತ್ತೇನೆ, ಅವರೇ 'ಗಂಗಾ' ನಿವಾಸದ ಕಾಮಗಾರಿ ವೆಚ್ಚದ ತನಿಖೆ ಮಾಡಲಿ': ಸಿಎಂ; Video