ಪುರಸಭೆ ಸದಸ್ಯರಿಗೆ ಸನ್ಮಾನ
ಲಿಂಗಸ್ಗೂರು: ಪುರಸಭೆಗೆ ನೂತನವಾಗಿ ಆಯ್ಕೆಗೊಂಡ ಸದಸ್ಯರನ್ನು ಹೈದ್ರಾಬಾದ್ ಕರ್ನಾಟಕ ಕೊರಮ ಕೊರಚ ಸಮಾಜ ಸೇವಾ ಸಂಘದಿಂದ ಸನ್ಮಾನಿಸಲಾಯಿತು.
ಪಟ್ಟಣದ ಶಾದಿಮಹಲ್‌ನಲ್ಲಿ ಶುಕ್ರವಾರ ಸಮಾಜದಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಲಿಂಗಸ್ಗೂರು ಪುರಸಭೆ ಸದಸ್ಯ ಯೋಗಪ್ಪ ಭಜಂತ್ರಿ ಹಾಗೂ ಮಾನವಿ ಪುರಸಭೆ ಸದಸ್ಯ ಅಂಬಣ್ಣ ಗಿರಣಿ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ರಾಜೇಶ ಮಾಣಿಕ್, ಶಾಂತಪ್ಪ ಅತ್ತನೂರು, ಯಲ್ಲಪ್ಪ ಕರಡಕಲ್, ನೀಲಕಂಠಪ್ಪ ಮಸ್ಕಿ, ಮುದೆಪ್ಪ ಭಜಂತ್ರಿ, ಶಂಕರ ಕವಿತಾಳ, ತಿಮ್ಮಣ್ಣ ಕರಡಕಲ್, ಗುಂಡಪ್ಪ ಚಿಂಚರಕಿ, ಮಲ್ಲಿಕಾರ್ಜುನ ಗಿರಣಿ, ಯಲ್ಲಪ್ಪ ಕುರುಕುಂದಿ, ಬಸವರಾಜ ಮೆದಿಕಿನಾಳ, ಹನುಮಂತ ತಿಮ್ಮಣ್ಣ ಹೊನ್ನಹಳ್ಳಿ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

