200 ಮಂದಿ ಜೆಡಿಎಸ್ ಸೇರ್ಪಡೆ
ಸಿಂಧನೂರು: ತಾಲೂಕಿನ ತಿಡಿಗೋಳ ಗ್ರಾಪಂ ವ್ಯಾಪ್ತಿಯ ತಿಡಿಗೋಳ ಮತ್ತು ನಿಡಿಗೋಳ ಗ್ರಾಮದ ಸುಮಾರು 200 ಕ್ಕೂ ಅಧಿಕ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಗೊಂಡರು.
ಜೆಡಿಎಸ್ನ ಕಾರ್ಯಾಧ್ಯಕ್ಷ ಅಮರೇಶ ಹಂಚಿನಾಳ, ಮಸ್ಕಿ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ರಾಜಾ ಸೋಮನಾಥ ನಾಯಕ, ಹಿರಿಯ ಮುಖಂಡರಾದ ಶರಣೇಗೌಡ ಪೊಲೀಸ್ ಪಾಟೀಲ್, ವಿಶ್ವನಾಥ ಸಾಹುಕಾರ ಅಂಗಡಿ ಸೇರ್ಪಡೆ ಕಾರ್ಯಕ್ರಮದಲ್ಲಿದ್ದರು.
ಹಂಪನಗೌಡ ಪೊಲೀಸ್ ಪಾಟೀಲ್, ಅಮರೇಶ ನವಲಿ, ಜಟ್ಟೆಪ್ಪ ಬಳಗಾನೂರ, ಹನುಮಪ್ಪ ಗುಡದೂರ, ಹನುಮೇಶ ಅಂಗಡಿ, ಅಮರೇಶ ಕಾಸರೆಡ್ಡಿ, ಶರಣಪ್ಪ ನವಲಿ, ರುಸುಬೇಂದ್ರ ಕಾಸರೆಡ್ಡಿ, ಅಮರೇಶ ಗುಡದೂರು, ಸಣ್ಣ ಅಮರೇಶ ಕಾಸರೆಡ್ಡಿ, ಶೇಖರಪ್ಪ ಬಳಗಾನೂರ, ಹನುಮರೆಡ್ಡಿ ಹೊಸಮನಿ, ವೀರೇಶಸ್ವಾಮಿ ತಿಡಿಗೋಳ, ಅಮರೇಶ, ಚನ್ನಪ್ಪ ಸಾಹುಕಾರ, ಬಸವರಾಜ ಜಿನ್ನದಾರ, ಮಂಜಪ್ಪ ಹೊಸಮನಿ, ಶಿವರೆಡ್ಡಿ ಗುಡದೂರ, ಶೇಖರಪ್ಪ ನವಲಿ, ಶೇಖರಪ್ಪ ಹೂಗಾರ, ನಾಗರಾಜ ತಿಡಿಗೋಳ ಸೇರಿದಂತೆ 200ಕ್ಕೂ ಅಧಿಕ ಮಂದಿ ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಅಮರೇಶ ಕುರಕುಂದಿ, ನಗರಸಭೆ ಸದಸ್ಯ ವೀರಭದ್ರಪ್ಪ ಕುರಕುಂದಿ, ಕಳಕಪ್ಪ ಸಾಹುಕಾರ ಕುರಕುಂದಿ, ಮಲ್ಲಪ್ಪ ಬಾರಿಕೇರ, ಶರಣಬಸವ, ರವಿ ಚಿಗರಿ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

