ರಾಯಚೂರು

ಸಮ್ಮೇಳನದಲ್ಲಿ ಇಂದು...

Published On :

ಬೆಳಗ್ಗೆ 9ಕ್ಕೆ ಶಾರದಾ ವಡವಾಟಿ ಭರತ್‌ರಿಂದ ವಚನ ಗಾಯನ. 9.45ಕ್ಕೆ ಕಾವ್ಯಾನಂದರ ವಚನೋಧ್ಯಾನ ಕುರಿತ ಪ್ರೊ. ಎಸ್.ಎಸ್. ಹರ್ಲಾಪೂರ ಅವರಿಂದ ಉಪನ್ಯಾಸ. 10.30ಕ್ಕೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಪಂ.ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್ ವಾದನ, 11ಕ್ಕೆ ಬಿಜಾಪುರ ಸಿದ್ದೇಶ್ವರ ಸ್ವಾಮಿಗಳಿಂದ ವಿಶೇಷ ಉಪನ್ಯಾಸ.
11.45ಕ್ಕೆ ನಡೆಯುವ 3ನೇ ಗೋಷ್ಠಿಯಲ್ಲಿ ಜಿಲ್ಲೆಯ ಸಾಹಿತ್ಯ ಕುರಿತು ಕನ್ನಡ ವಿವಿ ಹಂಪಿಯ ಡಾ. ಅಮರೇಶ ನುಗಡೋಣಿ ಅಧ್ಯಕ್ಷತೆಯಲ್ಲಿ ಡಾ. ದಸ್ತಗೀರಸಾಬ ದಿನ್ನಿ ಅವರಿಂದ ಅಮರಚಿಂತರಿಂದ ಆರೀಫ್‌ವರೆಗಿನ ಕಾವ್ಯ, ಕಲಿಗಣನಾಥ ಗುಡದೂರು ಅವರಿಂದ ಶಾಂತರಸರಿಂದ ಮಹಾಂತೇಶ ನವಲಕಲ್‌ವರೆಗೆ ಕಥೆಗಳು, ಡಾ.ಬಸವರಾಜ ಗೋಡಗುಂಟೆ ಅವರಿಂದ ಭಾಷೆ ಮತ್ತು ಸಂಶೋಧನ. ನಾರಾಯಣಪ್ಪ ಮಾಡಸಿರವಾರ ಅವರಿಂದ ತತ್ವಪದ ಗಾಯನ ಕಾರ್ಯಕ್ರಮಗಳು ಜರುಗಲಿವೆ.
ಮ.2ಕ್ಕೆ 4ನೇ ಗೋಷ್ಠಿಯಲ್ಲಿ ಮಸ್ಕಿಯ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ಡಾ. ಚನ್ನಬಸವ ಹಿರೇಮಠ ಅಧ್ಯಕ್ಷತೆಯಲ್ಲಿ ಡಾ. ಅಮರೇಶ ಯತಗಲ್‌ರಿಂದ ಚರಿತ್ರೆ, ಡಾ. ಶಶಿಕಾಂತ ಅವರಿಂದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ಮಾಡುವರು.
ಕವಿಗೋಷ್ಠಿ: ಮ.3ಕ್ಕೆ ರಾಯಚೂರು ವೀರಹನುಮಾನ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಕವಿ ಸಿ.ದಾನಪ್ಪ ಮಸ್ಕಿ, ಕವಿಗಳಾದ ರಮೇಶ ಗಬ್ಬೂರ, ಅಭಿಷೇಕ ಬಳೆ, ಖಾಜಾವಲಿ ಈಚನಾಳ, ಎ.ರೆಹಮಾನ್, ರಾ.ಶಿ.ಸರ್ಜಾಪೂರ, ಅಯ್ಯಪ್ಪ ಮೇಟಿ, ಸಂಗೀತ ಸಾರಂಗಮಠ, ಬಿ.ಕೊಟ್ರೇಶ, ಗೋವರ್ಧನರಡ್‌ಡಿ, ಈರಣ     ಬೆಂಗಾಲಿ, ರಮೇಶಬಾಬು ಯಾಳಗಿ, ರಾಮಕೃಷ    , ಅಂಬಮ್ಮ ಪ್ರತಾಪಸಿಂಗ್, ಎಂ.ಮಂಜುಳ, ಮಹಾದೇವ ಭೂಪೂರ, ಭಾರತಿ, ರೇಣುಕಾ ಮಾಡಗಿರಿ, ಷರೀಫ್ ಹಸ್ಮಕಲ್, ಸುರೇಶ ಬಳಗಾನೂರ ಕವನ ವಾಚನ ಮಾಡುವರು.
ಬಹಿರಂಗ ಅಧಿವೇಶನ: ಸಂಜೆ 4.30ಕ್ಕೆ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು, ಅಳ್ಳುಂಡಿ ರಂಗಣ     ಪಾಟೀಲರು ಸಮ್ಮೇಳನದ ನಿರ    ಯಗಳನ್ನು ಮಂಡಿಸಲಿದ್ದಾರೆ. 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.