ಶಿವಮೊಗ್ಗ

ಮೇ 3ರಿಂದ ಧಾರ್ಮಿಕ ಶಿಬಿರ

Published On :

ಶಿವಮೊಗ್ಗ: ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಮೇ 3ರಿಂದ 12ರವರೆಗೆ  ಹತ್ತು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿರುವ ಹೊಸರಿತ್ತಿಯಲ್ಲಿರುವ ಧೀರೇಂದ್ರ ಗುರುಕುಲದಲ್ಲಿ ಉಪನೀತರಾದ ಬ್ರಾಹ್ಮಣರಿಗೆ ಧಾರ್ಮಿಕ ಶಿಬಿರ ಹಮ್ಮಿಕೊಳ್ಳಲಾಗಿದೆ.
ನಿತ್ಯನೈಮಿತ್ತಿಕ ಕರ್ಮಗಳಾದ ಪೂಜಾವಿಧಾನ, ಸೂಕ್ತಗಳು, ಸ್ತೋತ್ರಗಳು, ವೈಶ್ವದೇವ, ಬಲಿಹರಣ, ಸಾಮಾನ್ಯ ಧರ್ಮಶಾಸ್ತ್ರ ಮಾಹಿತಿ ಇತ್ಯಾದಿಗಳನ್ನು ಶಿಬಿರದಲ್ಲಿ ಕಲಿಸಿಕೊಡಲಾಗುವುದು. ಭಾಗವಹಿಸುವವರಿಗೆ ಊಟ ತಿಂಡಿ ವಸತಿ ವಸತಿ ಉಚಿತವಾಗಿ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಶೋಕ್, ವ್ಯವಸ್ಥಾಪಕರು, ಧೀರೇಂದ್ರ ಗುರುಕುಲ, ಹೊಸರಿತ್ತಿ ದೂರವಾಣಿ 08375287751ಯವರನ್ನು ಸಂಪರ್ಕಿಸುವಂತೆ ಮಂತ್ರಾಲಯದ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಂಶುಪಾಲ ಎನ್.ವಾದಿರಾಜಾಚಾರ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.