ಶಿವಮೊಗ್ಗ

ಯೋಗಾಸನ: ವಿಜೇತರ ಪಟ್ಟಿ

Published On :

ಶಿವಮೊಗ್ಗ: ಇತ್ತೀಚೆಗೆ ನಡೆದ ವಲಯ ಮಟ್ಟದ ಯೋಗಾಸನ ಕ್ರೀಡಾಕೂಟದಲ್ಲಿ ನಗರದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಯೋಗಾಸನದ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿದ್ದು,  
ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಯೋಗಾಸನ: ಅನಿಲ್, ಎಸ್.ಎಸ್. ಚೇತನ್, ಎಚ್. ವರುಣ್ ಕುಮಾರ್, ಗೋಕುಲ್, ಕೆ. ಋತ್ವಿಕ್,  ಅರ್ಪಿತ, ಸಿಂಚನ, ಜೆ.ಸ್ಮಿತ, ಮಂಜುಶ್ರೀ, ಅನುಷಾ, ಬಿ. ತೇಜಸ್ವಿನಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇವರಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ.
ಚೆಸ್: ಕೆ. ಧನುಷ್, ಸುಪ್ರಿತಾ ಪಾಟೀಲ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕಬ್ಬಡಿ: ಎಂ.ಆರ್. ಮಂದಾರ, ಎಸ್. ಅರ್ಪಿತ, ಎಂ.ವಿ. ವಿದ್ಯಾ, ಕೆ. ಭೂಮಿಕ, ಎಂ.ವಿ. ಸಿಂಧೂರಾಣಿ, ವೈ.ಎನ್. ಸ್ಪಂದನ, ಹರ್ಷಿತವಲ್ಲಿ, ಕೆ.ಎಸ್.ರಮ್ಯಾ, ಬಿ.ಆರ್. ಅರ್ಪಿತ, ಕೆ.ಬಿ. ಭವಾನಿ, ಕೆ.ಅರ್ಪಿತ, ಎಂ. ಸುಚಿತ್ರ,
ಎಸ್.ಎಂ. ಧನುಷ್, ಎಸ್.ಎನ್. ಸುಹಾಸ್, ಎಂ.ಆರ್. ಶರತ್, ಆರ್. ದಿನಕರನ್, ಆರ್.ಎನ್. ಪೃಥ್ವಿರಾಜ್, ಗೌತಮ್, ರಿಯಾಜ್, ಜಿ. ರೇಣುಕಾ ಪ್ರಸಾದ್, ಕೆ. ಗೋಕುಲ್, ಪ್ರೇಮ್ ಕುಮಾರ್, ಸೂರಜ್, ಬಿ.ವಿ. ಬಸವರಾಜ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಖೋ ಖೋ: ಪಿ.ಬಿ. ಪ್ರಣತಿ, ಎನ್.ಸಿ. ಚಂದನ, ಆರ್. ವಂದನ, ಜಿ. ಸ್ಪೂರ್ತಿ, ಎಂ.ಜೆ. ನಯನ ಟಿ. ಶ್ವೇತ, ಎಸ್. ಸಮೀಕ್ಷಾ, ಜಿ.ಎಚ್. ಚಿತ್ರ, ಎಸ್. ಅಕ್ಷತ, ಎಂ. ಸುಚಿತ್ರ, ಕಾವ್ಯ ಮತ್ತು ಬಿ.ಆರ್. ಅರ್ಪಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹೈಜಂಪ್: ಎಸ್.ಎಂ. ಧನುಷ್ (ಪ್ರಥಮ), ಎಂ. ಸುಚಿತ್ರ (ದ್ವಿತೀಯ)
ಹರ್ಡಲ್ಸ್: ಎಂ. ಸುಚಿತ್ರ,(ಪ್ರಥಮ), ರಿಯಾಜ್(ದ್ವಿತೀಯ),
ರಿಲೇ: ಎಂ.ಬಿ. ಸಾಹಿಲ್,ಎಲ್.ವೈ. ನಿಹಾರ್, ಎಸ್.ಜಿ. ಗೌತಮ್, ಗಣೇಶ, ಭವಾನಿ, ಕೆ. ಅರ್ಪಿತ,  ಅರ್ಪಿತ, ಎನ್.ಸಿ. ಚಂದನ,
ಶಾಟ್‌ಪುಟ್: ನಾಗರಾಜ್, ಮಂದಾರ
ಲಾಂಗ್ ಜಂಪ್: ಎಸ್.ಜಿ. ಗೌತಮ್, ಎಸ್.ಎಂ. ಧನುಷ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.