ಟ್ವೆಕ್ವಾಂಡೋ ಪಂದ್ಯಾವಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜು.29
ಜಿಲ್ಲಾ ಟೆಕ್ವಾಂಡೋ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 31ನೇ ರಾಜ್ಯ ಮಟ್ಟದ ಸಬ್ ಜೂನಿಯರ್ ಟ್ವೆಕ್ವಾಂಡೋ ಪಂದ್ಯಾವಳಿಯಲ್ಲಿ ಬೆಂಗಳೂರು (137 ಅಂಕ) ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು, ಚಿಕ್ಕಮಗಳೂರು (44 ಅಂಕ)ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಬಾಲಕರ ವಿಭಾಗದಲ್ಲಿ 73 ಪಾಯಿಂಟ್ಸ್ ಪಡೆದ ಬೆಂಗಳೂರು ನಗರ ಪ್ರಥಮ, 36 ಪಾಯಿಂಟ್ಸ್ ಪಡೆದ ಚಿಕ್ಕಮಗಳೂರು ದ್ವಿತೀಯ ಹಾಗೂ 11 ಅಂಕ ಪಡೆದ ಬೆಳಗಾವಿ ತಂಡ ತೃತೀಯ ಸ್ಥಾನ ಪಡೆದಿದೆ. ಬಾಲಕಿಯರ ವಿಭಾಗದಲ್ಲಿ 64 ಪಾಯಿಂಟ್ಸ್ ಪಡೆದ ಬೆಂಗಳೂರು ನಗರ ಪ್ರಥಮ, 10 ಅಂಕ ಗಳಿಸಿದ ಬೆಳಗಾವಿ ದ್ವಿತೀಯ ಹಾಗೂ 17 ಅಂಕ ಗಳಿಸಿದ ಬೆಂಗಳೂರಿನ ಸಾಯ್ ತಂಡ ತೃತೀಯ ಸ್ಥಾನಕ್ಕೆ ಸಿಮೀತವಾಗಿದೆ.
ಕ್ರೀಡಾ ಫಲಿತಾಂಶ
ಬಾಲಕರ ವಿಭಾಗ(25 ಕೆ.ಜಿ) ಕೆ. ಚೇತನ್ (ಚಿನ್ನ), ಪವನ್ (ಬೆಳ್ಳಿ)ಬೆಂಗಳೂರು ನಗರ, ಕಿಶೋರ್ ಪವಾರ್(ಕಂಚು)ಬೆಳಗಾವಿ, ದರ್ಶನ್ ಕುಮಾರ್(ಕಂಚು)ಹಾವೇರಿ, ಬಾಲಕರ ವಿಭಾಗ (29 ಕೆ.ಜಿ)
ನಂದನ್ ಕುಮಾರ್ (ಚಿನ್ನ) ಚಿಕ್ಕಮಗಳೂರು, ಆರ್ಯನ್ (ಬೆಳ್ಳಿ), ಗೌತಮ್(ಕಂಚು) ಮತ್ತು ಭರತ್(ಕಂಚು) ಬೆಂಗಳೂರು ನಗರ,
ಬಾಲಕರ ವಿಭಾಗ (35 ಕೆ.ಜಿ)
ವಿವೇಕ್ ಶೆಟ್ಟಿ ಚಿಕ್ಕಮಗಳೂರು, ವಿಶ್ವಾಸ್, ಭಾವೇಶ್ ಮತ್ತು ಪವನ್ ಕುಮಾರ್ ಬೆಂಗಳೂರು ನಗರ,
ಬಾಲಕರ ವಿಭಾಗ (38 ಕೆ.ಜಿ): ಅಭಿಷೇಕ್ (ಚಿನ್ನ), ಪುನೀತ್(ಬೆಳ್ಳಿ),ಕರಣ್ (ಕಂಚು)- ಬೆಂಗಳೂರು ನಗರ ಮತ್ತು ಅಭಿಷೇಕ್ ಪಾಟೀಲ್(ಕಂಚು)ಬೆಳಗಾವಿ
ಬಾಲಕರ ವಿಭಾಗ(41ಕೆ.ಜಿ): ಯೋಗೀಶು ಕುಮಾರ್(ಚಿನ್ನ), ಬೆಂಗಳೂರು ನಗರ, ಶಿವಶಂಕರ್ (ಬೆಳ್ಳಿ), ಲಕ್ಷ್ಮೀ ಶ್ರೀನಿವಾಸ್ (ಕಂಚು)ಬೆಂಗಳೂರು ಗ್ರಾಮಾಂತರ, ಧೀರಜ್ ಮಳೇಗಡ್ಡ (ಕಂಚು)ಚಿಕ್ಕಮಗಳೂರು
ಬಾಲಕರ ವಿಭಾಗ(44 ಕೆಜಿ) ಪ್ರಜ್ವಲ್ (ಚಿನ್ನ) ರಾಮನಗರ, ಸಂದೇಶ್ (ಬೆಳ್ಳಿ), ಅನುಪ್ (ಕಂಚು)ಚಿಕ್ಕಮಗಳೂರು, ಮಂಜುನಾಥ್ (ಕಂಚು) ಬೆಂಗಳೂರು ನಗರ, 50 ಕೆ.ಜಿಯಲ್ಲಿ ತರುಣ್ ರಾಜ್, (ಬೆಂಗಳೂರು ನಗರ), ವಿನಯ್ (ತುಮಕೂರು),
ಬಾಲಕಿಯರ ವಿಭಾಗ
ಬಾಲಕಿಯರ ವಿಭಾಗ(16 ಕೆ.ಜಿ): ಬಿ.ವಿ. ಪ್ರೊನಿಕ್ಷಾ (ಮಡಿಕೇರಿ), ಟಿ. ನಯನಾ (ಬೆಂಗಳೂರು ಗ್ರಾಮಾಂತರ), 18 ಕೆ.ಜಿಯಲ್ಲಿ ನಿಸರ್ಗ ನಿಧಿ (ಬೆಂಗಳೂರು ನಗರ), ಸಾಕ್ಷಿ ಆರ್. ಕಬಲಿ (ಬೆಳಗಾವಿ), ಭೂಮಿವಾಲಿ (ಬೆಂಗಳೂರು), 20 ಕೆ.ಜಿಯಲ್ಲಿ ಸಾನಿಕಾ ಪವಾರ್ (ಬೆಳಗಾವಿ), ಅದಿತಿ ಪರಪ್ಪ, (ಧಾರವಾಡ), 22 ಕೆ.ಜಿಯಲ್ಲಿ ಕವಿತಾ(ಚಿಕ್ಕಮಗಳೂರು)ಕೊರೊಲಿನಾ (ಬೆಂಗಳೂರು ನಗರ), ರೇವತಿ ಎಸ್ ವಾರ್ಲೆ (ಬೆಳಗಾವಿ), ಆಯೇಷಾ (ಹಾಸನ),
28 ಕೆ.ಜಿಯಲ್ಲಿ ಸೂಝನ್ (ಬೆಂಗಳೂರು), ಡಿ.ಎಸ್. ಪ್ರಕೃತಿ (ಶಿವಮೂಗ್ಗ), ಮೊಹಮ್ಮದಿ ಮಹತಾಬ್ (ತುಮಕೂರು), 32 ಕೆ.ಜಿಯಲ್ಲಿ ವನಜಾಕ್ಷಿ ಬಿ ಸಾಯ (ಬೆಂಗಳೂರು), ಅಂಕಿತಾ ಎಲ್. ಪಾಟೀಲ್ (ಬೆಳಗಾವಿ), ಎಸ್. ಅನ್ನಪೂರ್ಣ (ಶಿವಮೊಗ್ಗ), ಸೌಮ್ಯ ಆರ್. ಪೂಜಾರ್ (ಉತ್ತರಕನ್ನಡ), 38 ಕೆ.ಜಿಯಲ್ಲಿ ಎಂ. ಮೋನಿಷಾ (ಬೆಂಗಳೂರು ನಗರ), ಕೆ. ವರ್ಷಾ (ಬೆಂಗಳೂರು ನಗರ), ವಿ. ಐಶ್ವರ್ಯ (ಬೆಂಗಳೂರು ನಗರ), ಎಚ್.ಎಸ್.ರಕ್ಷಾ (ಶಿವಮೊಗ್ಗ), 47 ಕೆ.ಜಿಯಲ್ಲಿ ಪೂಜಾ ಪಿ. ಸಾಯ್, (ಬೆಂಗಳೂರು), ಲಿಖಿತಾ ಎಸ್. ಸಾಯ (ಬೆಗಳೂರು), ನಿಶಿ ಜೈನ್ (ಬೆಳಗಾವಿ), ಕೆ. ಶರ್ಮಿಳಾ (ಬೆಂಗಳೂರು).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

